
ದೇಶದಲ್ಲಿ ಈಗಾಗಲೇ 2G, 3G, 4G ತರಂಗಾಂತರಗಳು ಕಾರ್ಯನಿರ್ವಹಿಸುತ್ತಿದ್ದು ಇದೀಗ 5G ತರಂಗಾಂತರ ಹರಾಜಿಗೆ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಕ್ರಾಂತಿಯಾಗಲಿದೆ.
5G ತರಂಗಾಂತರ ಬಳಕೆಗೆ ಬಂದರೆ ಇಂಟರ್ನೆಟ್ ಬಹಳಷ್ಟು ವೇಗ ಪಡೆದುಕೊಳ್ಳಲಿದೆಯಲ್ಲದೆ ಇದರಿಂದ ಬಳಕೆದಾರರಿಗೆ ಅನುಕೂಲವಾಗಲಿದೆ.