alex Certify BIG BREAKING: ಸ್ಕೂಲ್ ಫೀಸ್ ವಿಚಾರ; ಹೈಕೋರ್ಟ್ ಮಹತ್ವದ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG BREAKING: ಸ್ಕೂಲ್ ಫೀಸ್ ವಿಚಾರ; ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: 2020-21ರ ಸಾಲಿಗೆ ಬೋಧನಾ ಶುಲ್ಕ ಶೇ.15ರಷ್ಟು ರಿಯಾಯಿತಿ ಮಾಡುವಂತೆ ಹೈಕೋರ್ಟ್ ಆದೇಶ ನೀಡಿದೆ. ಈ ಮೂಲಕ ಶೇ.70ರಷ್ಟು ಶುಲ್ಕ ಸ್ವೀಕರಿಸುವಂತೆ ಹೇಳಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್ ರದ್ದು ಪಡಿಸಿದೆ.

ಸ್ಕೂಲ್ ಫೀಸ್ ವಿಚಾರವಾಗಿ ಖಾಸಗಿ ಶಾಲೆಗಳ ಒಕ್ಕೂಟ ಸಲ್ಲಿಸಿದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ ಮಹತ್ವದ ಆದೇಶ ನೀಡಿದೆ. ಬೋಧನಾ ಶುಲ್ಕ ಶೇ.15ರಷ್ಟು ರಿಯಾಯಿತಿ ಮಾಡುವಂತೆ ಸೂಚಿಸಿದೆ.

ರೆವಿನ್ಯೂ ಸೈಟ್ ಖರೀದಿಸಿದವರಿಗೆ ಗುಡ್ ನ್ಯೂಸ್

ಹೈಕೋರ್ಟ್ ಆದೇಶದಿಂದ ಪೋಷಕರಿಗೆ ಕೊಂಚ ರಿಲೀಫ್ ಸಿಕ್ಕಿದ್ದರೆ, ಇನ್ನು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳಿಗೂ ರಿಲೀಫ್ ಸಿಕ್ಕಂತಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...