BIG BREAKING: ತರಬೇತಿ ನಿರತ ವಿಮಾನ ಪತನ; ಗಾಯಗೊಂಡ ಟ್ರೈನಿ ಪೈಲೆಟ್ 25-07-2022 1:07PM IST / No Comments / Posted In: Latest News, India, Live News ತರಬೇತಿ ನಿರತ ವಿಮಾನವೊಂದು ನಿಯಂತ್ರಣ ತಪ್ಪಿ ಹೊಲದಲ್ಲಿ ಬಿದ್ದಿರುವ ಘಟನೆ ನಡೆದಿದೆ. ಪುಣೆಯ ಕದಂಬನವಾಡಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, 22 ವರ್ಷದ ಮಹಿಳಾ ಟ್ರೈನಿ ಪೈಲೆಟ್ ಗಾಯಗೊಂಡಿದ್ದಾರೆ. ಸ್ಥಳಕ್ಕೆ ರಕ್ಷಣಾ ತಂಡ ಧಾವಿಸಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. Maharashtra | A trainee aircraft crashed in a farm in Kadbanwadi village of Indapur taluka in Pune district today around 11.30 am. A 22-year-old woman pilot injured. pic.twitter.com/XCUYo8xROn — ANI (@ANI) July 25, 2022