
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪಶ್ಚಿಮ ಬಂಗಾಳದ ಬಾರಕ್ಪೋರ್ನ ಆನಂದಪುರಿಯಲ್ಲಿ ಱಲಿ ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಪಾವ್ರಿ ಟ್ರೆಂಡ್ನ್ನು ಬಳಸಿಕೊಂಡಿದ್ದಾರೆ.
ಬಂಗಾಳದಲ್ಲಿ ಪ್ರಬುದ್ಧ ಜನರಿದ್ದಾರೆ, ಬಂಗಾಳದಲ್ಲಿ ಪರಿವರ್ತನೆಯ ತಯಾರಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಈ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ.