alex Certify ಬಳ್ಳಾರಿ; ವಿದ್ಯುತ್ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಈ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಳ್ಳಾರಿ; ವಿದ್ಯುತ್ ಸಂಬಂಧಿತ ಸಮಸ್ಯೆಗಳಿದ್ದಲ್ಲಿ ಈ ಸಹಾಯವಾಣಿ ಸಂಖ್ಯೆಗೆ ಸಂಪರ್ಕಿಸಿ

ಸಾರ್ವಜನಿಕರೇ ಗಮನಿಸಿ : 'ಮೆಸ್ಕಾಂ' ಸಂಬಂಧಿತ ಸಮಸ್ಯೆಗಳಿಗೆ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ | Kannada Dunia | Kannada News | Karnataka News | India News

ಬಳ್ಳಾರಿ: ನಗರದ ವಿವಿಧ ಪ್ರದೇಶ, ಕಾಲೋನಿಗಳಲ್ಲಿ ವಿದ್ಯುತ್‍ಗೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಆಯಾ ಪ್ರದೇಶ, ಕಾಲೋನಿಗಳ ಶಾಖಾಧಿಕಾರಿಗಳ ಮೊಬೈಲ್ ಸಂಖ್ಯೆ ಮತ್ತು ಉಚಿತ ಸಹಾಯವಾಣಿ ಸಂಖ್ಯೆ 1912 ಅಥವಾ 18004258585, 08392 241046 ಗೆ ಸಂಪರ್ಕಿಸಬಹುದು ಎಂದು ಬಳ್ಳಾರಿ ಜೆಸ್ಕಾಂ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಲಾರಿಟರ್ಮಿನಲ್, ಬುಡಾ ಕಾಂಪ್ಲೆಕ್ಸ್, ರಂಗ ಮಂದಿರ, ಬಂಡಿಮೋಟ್, ಕಂಬಳಿ ಬಜಾರ್, ಕೊಟ್ಟೂರು ಸ್ವಾಮಿ ಮಠ, ಕಾರ್ಕಲ ತೋಟ, ಬಾಪೂಜಿ ನಗರ, ದೊಡ್ಡ ಮಾರ್ಕೆಟ್, ಇಂಡಸ್ಟ್ರಿಯಲ್ ಏರಿಯಾ-1, ಬೆಂಗಳೂರು ರೋಡ್. ಶಾಖೆ-1 ರ ಶಾಖಾಧಿಕಾರಿ ಮೊ.9449597419 ಮತ್ತು ಸಿ.ಎಸ್.ಡಿ-1 ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಮೊ. 9448470120.

ಮೋತಿ ಸರ್ಕಲ್, ಜೈನ್ ಮಾರ್ಕೆಟ್, ತೇರು ಬೀದಿ, ಮಿಲ್ಲರ್ ಪೇಟೆ, ಬೊಮ್ಮನಹಾಳು ರೋಡ್, ಅಂದ್ರಾಳು ರೋಡ್, ರೂಪನಗುಡಿ ರಸ್ತೆ, ಬೆಂಗಳೂರು ರೋಡ್. ಶಾಖೆ-2 ರ ಶಾಖಾಧಿಕಾರಿ ಮೊ.9449597420.

ವಡ್ಡೆ ನಾಗಪ್ಪ ಕಾಲೋನಿ, ಕೌಲ್‍ಬಜಾರ್, ರೇಡಿಯೋ ಪಾರ್ಕ್, ಆರ್.ಟಿ.ಓ ಆಫೀಸ್, ಮಹಮ್ಮದೀಯ ಕಾಲೋನಿ, ಸೆಲೆಕ್ಟ್ ಟಾಕೀಸ್, ಉರ್ದು ಶಾಲೆ, ತಿಲಕ್ ನಗರ, ಜಯನಗರ, ವಿಜಯನಗರ ಕಾಲೋನಿ, ನಳಂದ ಕಾಲೇಜು. ಶಾಖೆ-3 ರ ಶಾಖಾಧಿಕಾರಿ ಮೊ.9449597421.

ಬಂಡಿಹಟ್ಟಿ, ರಾಮ ನಗರ, ಅಜಾದಿ ನಗರ, ದೋಬಿ ಘಾಟ್, ಈದ್ಗಾ ಮೈದಾನ ರೋಡ್, ಆಶ್ರಯ ಕಾಲೋನಿ, ರಾಮುಲಮ್ಮ ಗುಡಿ, ಗೋಪಾಲ ಗೌಡ ನಗರ, ರಾಮಾಂಜಿನಿ ನಗರ, ಗೋಲ್ಡ್ ಸ್ಮಿತ್ ಕಾಲೋನಿ, ಎಕ್ಸ್ ಸರ್ವೀಸ್‍ಮೆನ್ಸ್ ಕಾಲೋನಿ, ಖೂನಿಠಾನ ಮಸೀದಿ, ಜಾಗೃತಿ ನಗರ, ಟೀಚರ್ಸ್ ಕಾಲೋನಿ, ಕುವೆಂಪು ನಗರ, ಜಯ ನಗರ. ಶಾಖೆ-10 ರ ಶಾಖಾಧಿಕಾರಿ ಮೊ.9448499929.

ಗಾಂಧಿನಗರ, ಬಸವೇಶ್ವರ ನಗರ, ಸಿದ್ದಾರ್ಥ ಕಾಲೋನಿ, ನೆಹರು ಕಾಲೋನಿ, ವಾಜಪೇಯಿ ಬಡಾವಣೆ, ಹರಿಪ್ರಿಯ ಲೇಔಟ್, ಮಹಿಳಾ ಕಾಲೇಜು, ಕಪ್ಪಗಲ್ಲು ರೋಡ್ ಬಲಭಾಗ, ಎ.ಸಿ ಸ್ಟ್ರೀಟ್, ಆಂಧ್ರ ಕೆ.ಬಿ.ಇ. ಕಾಲೋನಿ, ಕೆ.ಬಿ.ಇ ಮೋಕಾ ರೋಡ್, ಎಮ್.ಆರ್.ವಿ. ಲೇಔಟ್, ಸರೋಜ ಲೇಔಟ್, ಕುಬೇರ್ ಲೇಔಟ್, ಬಾಲಾಜಿ ಲೇಜೌಟ್. ಶಾಖೆ-05 ರ ಶಾಖಾಧಿಕಾರಿ ಮೊ.9449597423 ಮತ್ತು ಸಿ.ಎಸ್.ಡಿ-2 ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರ ಮೊ.9480844444.

ಕಪ್ಪಗಲ್ಲು ರೋಡ್, ತಾಳೂರು ರೋಡ್, ಪಾರ್ವತಿ ನಗರ, ಬ್ಯಾಂಕರ್ಸ್ ಕಾಲೋನಿ, ಮಾರುತಿ ಕಾಲೋನಿ, ಶಾಸ್ತ್ರೀ ನಗರ, ರೇಣುಕಾ ನಗರ, ಹಳೆಯ ಬಿ.ಜೆ.ಪಿ. ಆಫೀಸ್, ಬ್ರಹ್ಮ ಕಾಲೋನಿ, ಅರ್ಚನ ಬಡಾವಣೆ, ಡಾಲರ್ಸ್ ಕಾಲೋನಿ ಶಾಖೆ-08 ರ ಶಾಖಾಧಿಕಾರಿ ಮೊ.9448499946.

ಕೋಟೆ ಪ್ರದೇಶ, ಬಸವನಕುಂಟೆ, ದೇವಿನಗರ, ಹವಂಭಾವಿ, ರಾಜೇಶ್ವರಿ ನಗರ, ಶಿವಲಿಂಗ ನಗರ, ಎಮ್.ಕೆ.ನಗರ, ಇಂದಿರಾನಗರ, ಅಶೋಕ್ ನಗರ, ಶಿವಗಿರಿ ನಗರ, ಗಾಯತ್ರಿ ನಗರ, ಶಾಸ್ತ್ರೀ ನಗರ, ಕುರಿಹಟ್ಟಿ, ಸಂಜಯ ಗಾಂಧಿ ನಗರ, ಟಿ.ಎಮ್.ಜಿ, ಲೇಔಟ್, ವೀರಣ್ಣ ಗೌಡ ಕಾಲೋನಿ. ಶಾಖೆ-06 ರ ಶಾಖಾಧಿಕಾರಿ ಮೊ.9449597424.

ವಿದ್ಯಾನಗರ, ಸುಧಾಕ್ರಾಸ್, ಓ.ಪಿ.ಡಿ. ಶಾಂತಿ ನಗರ, ಕೆ.ಎಂ.ಎಫ್, ಬೆಂಗಳೂರು ರೋಡ್, ವಾಸವಿ ಸ್ಕೂಲ್, ಎಸ್.ಆರ್.ರೆಡ್ಡಿ ಕಾಲೋನಿ, ಎಲ್.ಸಿ.ಕಾಲೋನಿ, ನಾಗಲಕೆರೆ, ಪೋಲಾ ಪ್ಯಾರಡೈಸ್, ಹೊಸಪೇಟೆ ರೋಡ್, ಮೊದಲನೇ ಮತ್ತು ಎರಡನೇ ರೈಲ್ವೇ ಗೇಟ್, ಸುಬ್ಬರಾವ್ ಹಾಸ್ಪಿಟಲ್, ಓ.ಪಿ.ಡಿ. ಕ್ವಾಟರ್ಸ್, ಇನ್‍ಫ್ಯಾಂಟರಿ ರೋಡ್, ಶಾಖೆ-09 ರ ಶಾಖಾಧಿಕಾರಿ ಮೊ.9448499930.

ಎಸ್.ಆರ್.ಪಿ ಕಾಲೋನಿ, ಮಾರ್ಕಂಡೇಯ ಕಾಲೋನಿ, ವಿಶಾಲ ನಗರ, ಬಿ.ಗೋನಾಳ.,ಆಗಡಿ ಮಾರೆಪ್ಪ ಕಾಲೋನಿ, ಅನಂತಪುರ ರೋಡ್, ರೂಪನಗುಡಿ ರೋಡ್, ಗ್ಲಾಸ್ ಬಜಾರ್, ಕಾಲಮ್ಮ ಸ್ಟ್ರೀಟ್, ಅಂಬಲಿ ಬಾಗ್, ಪಟೇಲ್ ನಗರ, ಎಮ್.ಜಿ ಪಟೇಲ್ ನಗರ, ಸಂಗಮ್ ಸರ್ಕಲ್, ಹೊಸ ಡಿ.ಸಿ.ಆಫೀಸ್ ಕಾಂಪೌಂಡ್, ವಡ್ಡರ ಬಂಡೆ, ಆಶ್ರಯ ಕಾಲೋನಿ, ಮೀನಾಕ್ಷಿ ಸರ್ಕಲ್. ಶಾಖೆ-04 ರ ಶಾಖಾಧಿಕಾರಿ ಮೊ.9449597422.

ಎಸ್.ಎನ್.ಪೇಟೆ, ರಾಘವೇಂದ್ರ ಕಾಲೋನಿ, ಗಣೇಶ ಕಾಲೋನಿ, ಪಟೇಲ ನಗರ, ರಾಯಲ್ ಸರ್ಕಲ್, ಸಂಗಮ್ ಸರ್ಕಲ್, ಮುನ್ಸಿಪಲ್ ಕಾಲೇಜು, ಕೋಲಾಚಲಂ ಕಾಂಪೌಂಡ್. ಶಾಖೆ-07 ರ ಶಾಖಾಧಿಕಾರಿ ಮೊ.9448657416 ಇವರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...