alex Certify ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ ಇಲ್ಲಿದೆ. ಆಸ್ಪತ್ರೆಗಳಲ್ಲಿ ರೇಡಿಯೋಗ್ರಾಫರ್ ಸೇರಿದಂತೆ ಹಲವು ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.

ಬ್ರಾಡ್‌ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ ಲಿಮಿಟೆಡ್(BECIL) ರೇಡಿಯೋಗ್ರಾಫರ್, ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್, ಪೇಷಂಟ್ ಕೇರ್ ಕೋ-ಆರ್ಡಿನೇಟರ್, ಫ್ಲೆಬೋಟೊಮಿಸ್ಟ್ ಮತ್ತು ಲ್ಯಾಬ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 28 ಫೆಬ್ರವರಿ 2022. becil.com ಗೆ ಭೇಟಿ ನೀಡಿ ಆನ್‌ ಲೈನ್ ಅರ್ಜಿ ಸಲ್ಲಿಸಬೇಕು.

ಈ ನೇಮಕಾತಿಯನ್ನು ದೆಹಲಿ / NCR / ಜಜ್ಜರ್‌ನ ಸರ್ಕಾರಿ ಆಸ್ಪತ್ರೆಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

ಹುದ್ದೆಯ ವಿವರ

ರೇಡಿಯೋಗ್ರಾಫರ್ – 22 ಪೋಸ್ಟ್‌ ಗಳು

ಮೆಡಿಕಲ್ ಲ್ಯಾಬ್ ಟೆಕ್ನಾಲಜಿಸ್ಟ್ – 51 ಹುದ್ದೆಗಳು

ಪೇಷಂಟ್ ಕೇರ್ ಕೋ-ಆರ್ಡಿನೇಟರ್ – 8 ಪೋಸ್ಟ್‌ ಗಳು

ಫ್ಲೆಬೋಟೊಮಿಸ್ಟ್ – 1 ಪೋಸ್ಟ್

ಲ್ಯಾಬ್ ಅಟೆಂಡೆಂಟ್ – 14 ಹುದ್ದೆಗಳು

ಶೈಕ್ಷಣಿಕ ಅರ್ಹತೆ

ರೇಡಿಯೋಗ್ರಾಫರ್ – ರೇಡಿಯೋಗ್ರಫಿ ಅಥವಾ ಬಿಎಸ್ಸಿ ರೇಡಿಯೋಗ್ರಫಿಯಲ್ಲಿ ಬಿ.ಎಸ್ಸಿ

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ- B.Sc. MLT.

ಪೇಷಂಟ್ ಕೇರ್ ಕೋ-ಆರ್ಡಿನೇಟರ್ – ಲೈಫ್ ಸೈನ್ಸ್‌ ನಲ್ಲಿ ಪೂರ್ಣ ಸಮಯದ ಬ್ಯಾಚುಲರ್ ಪದವಿ.

Phlebotomist- ವೈದ್ಯಕೀಯ ಲ್ಯಾಬ್ ತಂತ್ರಜ್ಞಾನ ಅಥವಾ ವೈದ್ಯಕೀಯ ಲ್ಯಾಬ್ ವಿಜ್ಞಾನದಲ್ಲಿ ಪದವಿ.

ಲ್ಯಾಬ್ ಅಟೆಂಡೆಂಟ್- ವಿಜ್ಞಾನದೊಂದಿಗೆ 12ನೇ ತೇರ್ಗಡೆ.

ವೇತನ ವಿವರ

ರೇಡಿಯೋಗ್ರಾಫರ್ – 25,000 ರೂ.-

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞ – 21,970 ರೂ.

ರೋಗಿಗಳ ಆರೈಕೆ ಸಂಯೋಜಕರು – 21,970 ರೂ.

ಫ್ಲೆಬೋಟೊಮಿಸ್ಟ್- 21,970 ರೂ.

ಲ್ಯಾಬ್ ಅಟೆಂಡೆಂಟ್ – 20,202 ರೂ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...