alex Certify Viral Video: ಇಲ್ಲಿದೆ ಕರಡಿ – ಹುಲಿ ಜಟಾಪಟಿಯ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video: ಇಲ್ಲಿದೆ ಕರಡಿ – ಹುಲಿ ಜಟಾಪಟಿಯ ವಿಡಿಯೋ

ಹುಲಿ ಮತ್ತು ಕರಡಿ ಮುಖಾಮುಖಿಯಾಗುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ‌ ಮುಖಾಮುಖಿಯನ್ನು ಜಂಗಲ್ ಬುಕ್‌ನಲ್ಲಿನ ಪ್ರಸಂಗಕ್ಕೆ ಹೋಲಿಸಿದ್ದಾರೆ.

ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಇದು ಸುಮಾರು 226ಕೆ ವೀಕ್ಷಣೆ ಕಂಡಿದ್ದು, 5,600 ಲೈಕ್ ಪಡೆದುಕೊಂಡಿದೆ.

ಕರಡಿ ಹುಲಿಯ ಮೇಲೆ ದಾಳಿ ಮಾಡಿ ಓಡುವಂತೆ ಮಾಡುತ್ತದೆ. ಹುಲಿ ಮತ್ತೆ ಮತ್ತೆ ಹೋರಾಡಲು ಪ್ರಯತ್ನಿಸುತ್ತದೆ ಆದರೆ ಕರಡಿಯ ಕೋಪಕ್ಕೆ ಹೆದರುತ್ತದೆ. ಅಂತಿಮವಾಗಿ ಹುಲಿ ತನ್ನನ್ನು ಉಳಿಸಿಕೊಳ್ಳಲು ನೀರಿನಲ್ಲಿ ಜಿಗಿಯುವುದನ್ನು ನೋಡಬಹುದು.

ನೆಟ್ಟಿಗರು ಈ ಜಗಳವನ್ನು ಕಾರ್ಟೂನ್ ಪಾತ್ರಗಳಾದ ಬಾಲೂ ಮತ್ತು ಶೇರ್ ಖಾನ್ ನಡುವಿನ ಹೋರಾಟದೊಂದಿಗೆ ಹೋಲಿಸಿದ್ದಾರೆ‌.

ಆ ಹುಲಿ ಸುಲಭವಾಗಿ ಗೆಲ್ಲಬಲ್ಲದು, ಆದರೆ ಸೋಮಾರಿಯಾಗಿದ್ದು ನೀರಿಗೆ ಜಿಗಿಯಿತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

https://youtu.be/s8HbuISwMHg

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...