ಅಕ್ಟೋಬರ್ ತಿಂಗಳಲ್ಲಿ ಗಾಂಧಿ ಜಯಂತಿ, ದುರ್ಗಾ ಪೂಜಾ, ನವಮಿ ಪೂಜೆ, ದಸರಾ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳು ಇರೋದ್ರಿಂದ ಸಾಲು ಸಾಲು ರಜೆಗಳೇ ಇರಲಿದೆ.
ಇದರ ಜೊತೆಯಲ್ಲಿ ಎರಡನೆ ಶನಿವಾರ, ನಾಲ್ಕನೇ ಶನಿವಾರ ಹಾಗೂ ಎಲ್ಲಾ ಭಾನುವಾರವೂ ಎಂದಿನಂತೆ ರಜೆ ಇರಲಿದೆ. ಅಲ್ಲದೇ ಕೆಲವೊಂದು ರಜೆಗಳು ಆಯಾ ಪ್ರದೇಶ, ರಾಜ್ಯಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಹಾಗಾದರೆ ಯಾವ್ಯಾವ ದಿನ ಬ್ಯಾಂಕ್ ರಜೆ ಇರಲಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.
ಅಕ್ಟೋಬರ್ 1 – ಬ್ಯಾಂಕ್ ಖಾತೆಗಳ ಅರ್ಧ ವಾರ್ಷಿಕ ರಜೆ
ಅಕ್ಟೋಬರ್ 2 – ಮಹಾತ್ಮಾ ಗಾಂಧಿ ಜಯಂತಿ
ಅಕ್ಟೋಬರ್ 3 – ಭಾನುವಾರ
ಅಕ್ಟೋಬರ್ 6 – ಮಹಾಲಯ ಅಮವಾಸ್ಯೆ
ಅಕ್ಟೋಬರ್ 7 – ಲಾನಿಂಗ್‌ಥೌ ಸನ್ಮಾಹಿ (ಇಂಫಾಲ್) ನ ಮೇರಾ ಚೌರೆನ್ ಹೌಬಾ
ಅಕ್ಟೋಬರ್ 9 – 2ನೇ ಶನಿವಾರ
ಅಕ್ಟೋಬರ್ 10- ಭಾನುವಾರ
ಅಕ್ಟೋಬರ್ 12 -ಮಹಾಸಪ್ತಮಿ
ಅಕ್ಟೋಬರ್ 13 – ದುರ್ಗಾಪೂಜೆ, ಮಹಾ ಅಷ್ಟಮಿ
ಅಕ್ಟೋಬರ್ 14 – ಮಹಾನವಮಿ
ಅಕ್ಟೋಬರ್ 15 – ದಸರಾ
ಅಕ್ಟೋಬರ್ 16 – ದುರ್ಗಾಪೂಜೆ
ಅಕ್ಟೋಬರ್ 17 – ಭಾನುವಾರ
ಅಕ್ಟೋಬರ್ 18- ಕತಿ ಬಿಹು(ಗುವಾಹಟಿ)
ಅಕ್ಟೋಬರ್ 19 – ಈದ್ ಇ ಮಿಲಾದ್
ಅಕ್ಟೋಬರ್20- ಮಹರ್ಷಿ ವಾಲ್ಮಿಕಿ ಜನ್ಮದಿನ/ಲಕ್ಷ್ಮಿ ಪೂಜೆ/ಈದ್-ಮಿಲಾದ್ ಜನ್ಮದಿನ
ಅಕ್ಟೋಬರ್ 22 – ಈದ್-ಇ-ಮಿಲಾದ್-ಉಲ್-ನಬಿ (ಜಮ್ಮು, ಶ್ರೀನಗರ) ನಂತರ ಶುಕ್ರವಾರ
ಅಕ್ಟೋಬರ್ 23 – ನಾಲ್ಕನೇ ಶನಿವಾರ
ಅಕ್ಟೋಬರ್ 24- ಭಾನುವಾರ
ಅಕ್ಟೋಬರ್ 26- ಪ್ರವೇಶ ದಿನ( ಜಮ್ಮು, ಶ್ರೀನಗರ)
ಅಕ್ಟೋಬರ್ 31 – ಭಾನುವಾರ