
ಟಿ ಟ್ವೆಂಟಿ ವಿಶ್ವಕಪ್ ಗೆ 15 ಆಟಗಾರರ ಪಟ್ಟಿಯನ್ನು ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಪ್ರಕಟಣೆ ಮಾಡಿದೆ ಐಸಿಸಿ ಟ್ವೆಂಟಿ ರ್ಯಾಂಕಿಂಗ್ ನಲ್ಲಿ ಬಾಂಗ್ಲಾದೇಶ ತಂಡ 7ನೇ ಸ್ಥಾನ ಕಾಯ್ದುಕೊಂಡಿದೆ ಅನುಭವಿ ಆಟಗಾರ ತಮೀಮ್ ಇಕ್ಬಾಲ್ ರನ್ನು ಕೈಬಿಡಲಾಗಿದೆ, ಮಹಮ್ಮದ್ ಉಲ್ಲಾ ಬಾಂಗ್ಲಾದೇಶ ತಂಡದ ನಾಯಕನಾಗಿ ಮುನ್ನಡೆಸಲಿದ್ದಾರೆ.
ಬಾಂಗ್ಲಾದೇಶ ತಂಡದ ಆಟಗಾರರ ಪಟ್ಟಿ ಇಂತಿದೆ
ಮಹಮ್ಮದ್ ಉಲ್ಲಾ (ನಾಯಕ) ಮುಶ್ಫಿಕುರ್ ರಹೀಮ್, ಶಕಿಬ್ ಅಲ್ ಹಸನ್, ಸೌಮ್ಯ ಸರ್ಕಾರ್, ಲಿಟನ್ ದಾಸ್, ನಸುಮ್ ಅಹ್ಮದ್, ಟಸ್ಕಿನ್ ಅಹ್ಮದ್, ಷೋರಿಫುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್, ಅಫೀಫ್ ಹೊಸೈನ್, ನೂರುಲ್ ಹಸನ್, ಶಮೀಮ್ ಹೊಸೈನ್, ಮಹಿದಿ ಹಸನ್, ಮಹಮ್ಮದ್ ನೈಮ್, ಮೊಹಮ್ಮದ್ ಸೈಫುದ್ದೀನ್, ಸೇರಿದಂತೆ 15 ಆಟಗಾರರ ಪಟ್ಟಿ ಸಿದ್ಧಪಡಿಸಲಾಗಿದೆ.
ಮೀಸಲು ಆಟಗಾರರು : ಅಮಿನುಲ್ ಇಸ್ಲಾಂ, ಹಾಗೂ ರುಬೆಲ್ ಹೊಸೈನ್
https://www.instagram.com/p/CToFSUOhcFb/?utm_source=ig_web_copy_link