ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ನಿರ್ವಹಣೆ ಸಂಬಂಧಿತ ಅನೇಕ ಯೋಜನೆಗಳನ್ನು ಕೈಗೊಳ್ಳುತ್ತಿರುವುದರಿಂದ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಆಗಸ್ಟ್ 24 ರ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಹಲವಾರು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ಹೊರಡಿಸಿದೆ.
ಆಗಸ್ಟ್ 24 ಗುರುವಾರ
‘ಎ’ ಬ್ಲಾಕ್, ಸಹಕಾರ ನಗರ, ಅಸ್ಕ ಉದ್ಯೋಗ್, ಕೃಷ್ಣಟ್ನಾ ಡೈಮಂಡ್, ಎಫ್ ಬ್ಲಾಕ್, ಜಿ ಬ್ಲಾಕ್, ಬ್ಯಾಟರಾಯನಪುರ (ಭಾಗಶಃ), ಬಿಬಿ ರಸ್ತೆ, ಇ ಬ್ಲಾಕ್, ಸಂಚುರಿ ಚಿತ್ರ ಕೀಟ್, ರೆನೂಸಾನ್ಸ್, ಬಿಬಿ ರಸ್ತೆ, ಬಿಟಿಪುರ, ತಲಕಾವೇರಿ, ಅಮೃತಹಳ್ಳಿ, ಜವಾಹರ್ ಲಾಲ್ ಇನ್‌ಸ್ಟಿಟ್ಯೂಟ್, ಬಿಜಿ ಗಂಗಾಧ ಲೇಔಟ್, ಜಕ್ಕೂರ್ ಲೇಔಟ್ ಸ್ಲಂ, ಶೋಬಾ ಎಂಡ್‌ಪಾಲ್, ಶೋಭಾ ಸರ, ಪೂರ್ವಂಕರ, ಬಿಟಿ ಪುರ, ಎಲ್ ಅಂಡ್ ಟಿ, ಎಸ್.ನಗರ ‘ಎ’ ಬ್ಲಾಕ್, ಡ್ಯೂರೆಸಿಡೆನ್ಸಿ, ಬಿಬಿ ರಸ್ತೆ, ವಿದ್ಯಾಶಿಲ್ಪ, ಶೋಭಾ ಡೆವಲಪರ್ಸ್, ಜಕ್ಕೂರ್ ಲೇಔಟ್, ಯುಎಸ್ ಲೇಔಟ್, ಅಮೃತನಗರ, ಕಾಶಿನಗರ, ಭುವನೇಶ್ವರಿ ನಗರ, ವರ್ಮಾಲೇಔಟ್, ಅಮೃತಹಳ್ಳಿ,ಶ್ರೀರಾಮಪುರ, ಟೆಲಿಕಾಂ ಲೇಔಟ್, ಶಿವರಾಮ ಕಾರಂತ ನಗರ, ಜವಾಹರಲಾಲ್ ಇನ್‌ಸ್ಟಿಟ್ಯೂಟ್, ಡಿಫೆನ್ಸ್ ಲೇಔಟ್, ನವ್ಯನಗರ, ಜಕ್ಕೂರು ಗ್ರಾಮ, ಜಕ್ಕೂರು ಲೇಔಟ್, ವಿಆರ್‌ಲ್, ಸಂಪಿಗೆಹಳ್ಳಿ, ತಿರುಮೇನಹಳ್ಳಿ, ಚೊಕ್ಕನ ಹಳ್ಳಿ, ಹೆಡ್ಗ ನಗರ, ಅಗ್ರಹಾರ ಲೇಔಟ್, ಕೋಗಿಲು ಲೇಔಟ್, ಕೆಎಸ್‌ಎಸ್ ಕಾಲೇಜು, ಡಯಾನನ್ ಕಾಲೇಜು, ಡಿಫೆನ್ಸ್ ಲೇಔಟ್ ಡಿ, ಇ ಬ್ಲಾಕ್ ಕೊಡಿಗೇಹಳ್ಳಿ ಮುಖ್ಯ ರಸ್ತೆ ಸೇರಿ ಸುತ್ತಮುತ್ತ ಪ್ರದೇಶದಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ವಿದ್ಯುತ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.