alex Certify ಬಕ್ರೀದ್ ಹಬ್ಬ ಹಿನ್ನೆಲೆ : ಮಹಾನಗರ ಪಾಲಿಕೆಯಿಂದ ಮಹತ್ವದ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಕ್ರೀದ್ ಹಬ್ಬ ಹಿನ್ನೆಲೆ : ಮಹಾನಗರ ಪಾಲಿಕೆಯಿಂದ ಮಹತ್ವದ ಸೂಚನೆ

ಕಲಬುರಗಿ : ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಮಾಂಸ ತ್ಯಾಜ್ಯವನ್ನು ಸಾರ್ವಜನಿಕವಾಗಿ ಎಲ್ಲೆಂದರಲ್ಲಿ ಬಿಸಾಡಬಾರದು ಮತ್ತು ಶುಚಿತ್ವ, ನೈರ್ಮಲ್ಯ ಕಾಪಾಡಿಕೊಳ್ಳಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್ ತಿಳಿಸಿದ್ದಾರೆ.

ಕಲಬುರಗಿ ನಗರ ವ್ಯಾಪ್ತಿಯಲ್ಲಿ ಹಬ್ಬದ ದಿನದಂದು ಮನೆಯಿಂದಲೆ ಮಾಂಸದ ತ್ಯಾಜ್ಯ ಸಂಗ್ರಹಣೆಗೆ ಹೆಚ್ಚುವರಿಯಾಗಿ 196 ಖಾಸಗಿ ಕಾರ್ಮಿಕರನ್ನು 3 ದಿನಗಳ ಮಟ್ಟಿಗೆ ಸೇವೆ ಪಡೆಯಲಾಗಿದೆ. ತ್ಯಾಜ್ಯ ಸಂಗ್ರಹಿಸಿ ಸೂಕ್ತ ವಿಲೇವಾರಿಗೆ 36 ಟ್ರ್ಯಾಕ್ಟರ್, 26 ಆಟೋ ಟಿಪ್ಪರ್ಗಳನ್ನು ಬಳಸಲಾಗುತ್ತಿದೆ.

ಮಾಂಸ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ಸ್ಥಳ ಗುರುತಿಸಿದ್ದು, ಅಲ್ಲಿಯೇ ವೈಜ್ಞಾನಿಕ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ಮುಂಜಾಗ್ರತೆಯಾಗಿ 100 ಬ್ಲೀಚಿಂಗ್ ಪೌಡರ್ ಮತ್ತು 500 ಲೀ. ಫಿನೈಲ್ ಸಂಗ್ರಹಿಸಲಾಗಿದೆ. ತ್ಯಾಜ್ಯ ಸಂಗ್ರಹಣೆ ಮಾಡುವ ಪೌರ ಕಾರ್ಮಿಕರ ಸುರಕ್ಷತೆಗೂ ಪಾಲಿಕೆ ಒತ್ತು ನೀಡಿದೆ ಎಂದು ಆಯುಕ್ತ ಭುವನೇಶ ಪಾಟೀಲ ತಿಳಿಸಿದ್ದಾರೆ.

ವಾರ್ಡ್ ವಾರು ಸುಪ್ರೈಸರ್ ನೇಮಕ:

ಕಲಬುರಗಿ ನಗರದಲ್ಲಿ ಬಕೀದ್ ಹಬ್ಬದ ಸಂದರ್ಭದಲ್ಲಿ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ 55 ವಾರ್ಡ್ಗಳಿಗೆ ಸುಪ್ರೈಸರ್, ಆರೋಗ್ಯ ನಿರೀಕ್ಷಕರನ್ನು ನೇಮಕಗೊಳಿಸಿದೆ. ಸುಪ್ರೈಸರ್ ಮೇಲೆ ಮೇಲುಸ್ತುವಾರಿಗೆ 7 ಜನ ನೋಡಲ್ ಅಧಿಕಾರಿಗಳನ್ನು ಸಹ ನೇಮಿಸಿ ನೈರ್ಮಲ್ಯ ಕಾಪಾಡಲು ಜವಾಬ್ದಾರಿ ನೀಡಲಾಗಿದೆ. ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಏನೇ ಸಮಸ್ಯೆಗಳಿದಲ್ಲಿ ಈ ಅಧಿಕಾರಿಗಳನ್ನು ಸಂಪರ್ಕಿಸಬೇಕು ಎಂದು ಭುವನೇಶ ಪಾಟೀಲ ದೇವಿದಾಸ್ ತಿಳಿಸಿದ್ದಾರೆ.

ವಾರ್ಡ್ ವಾರು  ಅಧಿಕಾರಿಗಳ ಹೆಸರು ಮತ್ತು ಮೋಬೈಲ್ ಸಂಖ್ಯೆ:

ವಾರ್ಡ್-1 ಮತ್ತು 2 ಕ್ರಮವಾಗಿ ಶಿವಾನಂದ ಸಂಬಣ್ಣ-7259926665, ಪ್ರಸನ್ನ-7760352848 ಹಾಗೂ ಆರೋಗ್ಯ ನಿರೀಕ್ಷಕ ಶರಣಕುಮಾರ ಟೆಂಗಳಿ-9980150010. ವಾರ್ಡ್-3 ಮತ್ತು 4 ಕ್ರಮವಾಗಿ ಅವಿನಾಶ ಶಿವಪ್ಪ-9606399954, ಶರಣಬಸಪ್ಪ-8147533549 ಹಾಗೂ ಆರೋಗ್ಯ ನಿರೀಕ್ಷಕ ಶ್ರೀನಿವಾಸ-9986194771. ವಾರ್ಡ್-5 ಮತ್ತು 6 ಕ್ರಮವಾಗಿ ಹೇಮಂತಕುಮಾರ-9538446666, ಸಂತೋಷ ಕುಮಾರ-7892245735 ಹಾಗೂ ಆರೋಗ್ಯ ನಿರೀಕ್ಷಕ ಶರಣಕುಮಾರ ಟೆಂಗಳಿ-9980150010.

ವಾರ್ಡ್-7, 8, 9 ಹಾಗೂ 10 ಕ್ರಮವಾಗಿ ಧರ್ಮ-8105490922, ಜಸ್ವೀರ್ ಸಿಂಗ್-8050714307, ಪುನೀತ್-7204758518, ಜಸ್ವೀರ್ ಸಿಂಗ್-8050714307 ಹಾಗೂ ಆರೋಗ್ಯ ನಿರೀಕ್ಷಕ ಹಣಮಂತ ಕೆ. ನಿಂಬಾಳಕರ್-9980150010. ವಾರ್ಡ್-11 ಮಲ್ಲಿಕಾರ್ಜುನ ನಾಗಪ್ಪ-8792729873 ಮತ್ತು ಆರೋಗ್ಯ ನಿರೀಕ್ಷಕ ತುಕಾರೆಡ್ಡಿ-9535050863. ವಾರ್ಡ್-12 ಮೊಹಮ್ಮದ್ ಮಶಾಖ್-9591572989 ಮತ್ತು ಆರೋಗ್ಯ ನಿರೀಕ್ಷಕ ಮಲ್ಲಿಕಾರ್ಜುನ-9606363697. ವಾರ್ಡ್-13 ಶಿವಪುತ್ರ ಸುತಾರ-9900519979 ಮತ್ತು ಆರೋಗ್ಯ ನಿರೀಕ್ಷಕ ಶ್ರೀನಿವಾಸ-9986194771. ವಾರ್ಡ್-14 ವಿಜಯಕುಮಾರ-9845670688 ಮತ್ತು ಆರೋಗ್ಯ ನಿರೀಕ್ಷಕ ನಾಗೇಂದ್ರ-6360428961. ವಾರ್ಡ್-15 ನದೀಮ್ ಅಹ್ಮದ್-9986033088 ಮತ್ತು ಆರೋಗ್ಯ ನಿರೀಕ್ಷಕ ಮನೀಷ್ ಹುಲಿಮನಿ-8088508525.

ವಾರ್ಡ್-16 ಲೋಹಿತ್ ಕುಮಾರ-9845570046 ಮತ್ತು ಆರೋಗ್ಯ ನಿರೀಕ್ಷಕ ನಾಗೇಂದ್ರ-6360428961. ವಾರ್ಡ್-17 ಎಂ.ಡಿ.ಗೌಸ್-9035122040 ಮತ್ತು ಆರೋಗ್ಯ ನಿರೀಕ್ಷಕ ಅರುಣ-9008485828. ವಾರ್ಡ್-18, 19 ಹಾಗೂ 20 ಕ್ರಮವಾಗಿ ಮಲ್ಲಿಕಾರ್ಜುನ-9902928532, ಅಬ್ದುಲ್ ಗನಿ-9341417131, ರಾಜಕುಮಾರ-8792346135 ಮತ್ತು ಆರೋಗ್ಯ ನಿರೀಕ್ಷಕ ದೀಪಕ ಚವ್ಹಾಣ-9740483174. ವಾರ್ಡ್-21 ಮತ್ತು 22 ಕ್ರಮವಾಗಿ ಭೀಮಕುಮಾರ-8310470769, ಶರಣಪ್ಪ-9742611189 ಮತ್ತು ಆರೋಗ್ಯ ನಿರೀಕ್ಷಕ ಅವಿನಾಶ ಕುಮಾರ-7760168030. ವಾರ್ಡ್-23 ಮಲ್ಲಿಕಾರ್ಜುನ-7760571876 ಮತ್ತು ಆರೋಗ್ಯ ನಿರೀಕ್ಷಕ ಮಲ್ಲಿಕಾರ್ಜುನ-9606363697. ವಾರ್ಡ್-24 ಶರಣಪ್ಪ-9742611189 ಮತ್ತು ಆರೋಗ್ಯ ನಿರೀಕ್ಷಕ ಅವಿನಾಶಕುಮಾರ-7760168030. ವಾರ್ಡ್-25, 26 ಹಾಗೂ 27 ಕ್ರಮವಾಗಿ ರಾಜು ಪ್ರಭು-9108516644, ಪೀರಪ್ಪ ಮರೆಪ್ಪ-9035612888, ಶರಣಗೌಡ-7411646668 ಮತ್ತು ಆರೋಗ್ಯ ನಿರೀಕ್ಷಕ ತುಕಾರೆಡ್ಡಿ-9535050863.
ವಾರ್ಡ್-28 ಶರಣಕುಮಾರ-7899030672 ಮತ್ತು ಆರೋಗ್ಯ ನಿರೀಕ್ಷಕ ಗುಂಡಪ್ಪ ಬಿ.ಎನ್.-9448649858. ವಾರ್ಡ್-29 ವಿಜಯಕುಮಾರ-9892560005 ಮತ್ತು ಆರೋಗ್ಯ ನಿರೀಕ್ಷಕ ಅರುಣ-9008485828. ವಾರ್ಡ್-30 ಮತ್ತು 31 ಕ್ರಮವಾಗಿ ಮಹೇಶ ಠಾಕೂರ-9901147461, ಸಂಜೀವ ವಾಡಿ-9901811495 ಮತ್ತು ಆರೋಗ್ಯ ನಿರೀಕ್ಷಕ ಗುಂಡಪ್ಪ ಬಿ.ಎನ್.-9448649858. ವಾರ್ಡ್-32, 33 ಹಾಗೂ 34 ಕ್ರಮವಾಗಿ ದೇವೆಂದ್ರ-8884102624, ಸುಧಾಕರ-9972377132, ವಿಶ್ವರಾಧ್ಯ-9916164925 ಮತ್ತು ಆರೋಗ್ಯ ನಿರೀಕ್ಷಕ ಬಸವರಾಜ ಪಾಣೆಗಾಂವ-9008130148.

ವಾರ್ಡ್-35 ಅಹ್ಮದ್-7899754811 ಮತ್ತು ಆರೋಗ್ಯ ನಿರೀಕ್ಷಕ ಶರಣಕುಮಾರ ಟೆಂಗಳಿ-9980150010. ವಾರ್ಡ್-36 ಆನಂದ-9738165254 ಮತ್ತು ಆರೋಗ್ಯ ನಿರೀಕ್ಷಕ ಧನಶೆಟ್ಟಿ-9880103525. ವಾರ್ಡ್-37, 38 ಹಾಗೂ 39 ಕ್ರಮವಾಗಿ ಅನೀಲ ಕುಮಾರ ಸಿ.-8970451947, ಅರುಣ ಕೋಟೆ-9686426394, ಪ್ರಮೋದ-9036623133 ಮತ್ತು ಆರೋಗ್ಯ ನಿರೀಕ್ಷಕ ಕಲ್ಲಯ್ಯ ಸ್ವಾಮಿ-9632016211. ವಾರ್ಡ್-40 ಮತ್ತು 41 ಕ್ರಮವಾಗಿ ಮುಕ್ರಂ-9972321044, ಅಜಯ ಸಿಂಗ್-9611197773 ಮತ್ತು ಆರೋಗ್ಯ ನಿರೀಕ್ಷಕ ರಾಘವೇಂದ್ರ-9448891775. ವಾರ್ಡ್-42 ಮತ್ತು 43 ಕ್ರಮವಾಗಿ ವಿಶ್ವ-9799992237, ಪ್ರದೀಪ್-9620364785 ಮತ್ತು ಆರೋಗ್ಯ ನಿರೀಕ್ಷಕ ರಾಜಕುಮಾರ-9901007063.

ವಾರ್ಡ್-44 ನವಾಜ್-8088884555 ಮತ್ತು ಆರೋಗ್ಯ ನಿರೀಕ್ಷಕ ಧನಶೆಟ್ಟಿ-9880103525. ವಾರ್ಡ್-45 ಮತ್ತು 46 ಕ್ರಮವಾಗಿ ಪರಶುರಾಮ ಅಡಿವೆಪ್ಪ-8892932204, ರವಿಕುಮಾರ-9538544416 ಮತ್ತು ಆರೋಗ್ಯ ನಿರೀಕ್ಷಕ ರಾಜಪ್ಪ ಕಟ್ಟಿಮನಿ-9741528129. ವಾರ್ಡ್-47 ಮತ್ತು 48 ಕ್ರಮವಾಗಿ ಮಹೇಶ-7760283951, ವಿಠ್ಠಲರಾವ್-8310340913 ಮತ್ತು ಆರೋಗ್ಯ ನಿರೀಕ್ಷಕ ಅನೀಲಕುಮಾರ-9449972220. ವಾರ್ಡ್-49 ವೆಂಕಟರೆಡ್ಡಿ-9535024882 ಮತ್ತು ಆರೋಗ್ಯ ನಿರೀಕ್ಷಕ ರಾಜಪ್ಪ ಕಟ್ಟಿಮನಿ-9741528129. ವಾರ್ಡ್-50 ಶರಣಪ್ಪ-9632616348 ಮತ್ತು ಆರೋಗ್ಯ ನಿರೀಕ್ಷಕ ರಾಜಕುಮಾರ-9901007063. ವಾರ್ಡ್-51, 52 ಹಾಗೂ 53 ಕ್ರಮವಾಗಿ ಶ್ಯಾಮ್-7019628089, ಲೋಕೇಶ-9886425136, ಚೇತನ-8105183523 ಮತ್ತು ಆರೋಗ್ಯ ನಿರೀಕ್ಷಕ ಬಸವರಾಜ ಕಲಾಲ್-9686645636. ವಾರ್ಡ್-54 ಯಶವಂತರೆಡ್ಡಿ-9845697675 ಮತ್ತು ಆರೋಗ್ಯ ನಿರೀಕ್ಷಕ ರಾಜಪ್ಪ ಕಟ್ಟಿಮನಿ-9741528129. ವಾರ್ಡ್-55 ಅರುಣ-7899123232 ಮತ್ತು ಆರೋಗ್ಯ ನಿರೀಕ್ಷಕ ಬಸವರಾಜ ಕಲಾಲ್-9686645636.

ವಲಯವಾರು ನೋಡಲ್ ಅಧಿಕಾರಿಗಳ ವಿವರ:
ವಲಯ-1ಕ್ಕೆ ಪ್ರಹ್ಲಾದ ಕುಲಕರ್ಣಿ-9845676627 ಮತ್ತು ಸುಷ್ಮಾ ಶ್ರೀಂಗೇರಿ-7411995802. ವಲಯ-2ಕ್ಕೆ ಬಿ.ಟಿ.ನಾಯಕ್-7892890859 ಮತ್ತು ಮೇಲಿಕೇರಿ ಬಾಬು ಸುಭಾಷ-9945974277. ವಲಯ-3ಕ್ಕೆ ಶ್ರೇಯಾಂಕಾ ಧನಶ್ರೀ-8147816903 ಮತ್ತು ಮರಿಯಾ ಅದನ್-9740689786. ವಲಯವಾರು ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮುನಾಫ್ ಪಟೇಲ-9742117786 ಇವರನ್ನು ಸಮನ್ವಯಾಧಿಕಾರಿಗಳನ್ನಾಗಿ ನೇಮಿಸಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...