alex Certify ದಾಖಲೆಯ 36 ಲಕ್ಷ ರೂ.ಗೆ ಒಂದು ಜೋಡಿ ಹೋರಿ ಮಾರಾಟ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಾಖಲೆಯ 36 ಲಕ್ಷ ರೂ.ಗೆ ಒಂದು ಜೋಡಿ ಹೋರಿ ಮಾರಾಟ

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದಲ್ಲಿ ಒಂದು ಜೋಡಿ ಹೋರಿಗಳು ಬರೋಬ್ಬರಿ 36 ಲಕ್ಷ ರೂಪಾಯಿಗೆ ಮಾರಾಟವಾಗಿವೆ.

ಇದು ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದಿದೆ. ಈ ಹೋರಿಗಳು ಎರಡು ಬಾರಿ ತೆರೆ ಬಂಡಿ ಸ್ಪರ್ಧೆಯಲ್ಲಿ ಜಯಗಳಿಸಿವೆ. ಹೀಗಾಗಿ ಈ ಹೋರಿಗಳಿಗೆ ಭಾರಿ ಬೇಡಿಕೆ ಇದೆ. ಮಹಾಲಿಂಗಪುರದ ಪುರಸಭೆ ಅಧ್ಯಕ್ಷ ಯಲ್ಲಣ್ಣಗೌಡ ಪಾಟೀಲ ಅವರು ಈ ಹೋರಿಗಳನ್ನು ಖರೀದಿಸಿದ್ದಾರೆ.

ಅಕ್ಕಿಮರಡಿಯ ಕುಮಾರ ಬೋರೆಡ್ಡಿ ಅವರಿಗೆ ಸೇರಿದ ಹೋರಿಗಳನ್ನು 36 ಲಕ್ಷ ರೂ.ಗೆ ಖರೀದಿಸಲಾಗಿದ್ದು, ಈ ಹಿಂದಿನ ಎಲ್ಲಾ ದಾಖಲೆಯನ್ನು ಮುರಿಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...