ಅಯೋಧ್ಯೆ ನೂತನ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿಸಿದ್ದಾರೆ. ಇದೀಗ ರಾಮಮಂದಿರದ ಗರ್ಭಗುಡಿಯ ಮೊದಲ ಫೋಟೋಗಳು ಬಿಡುಗಡೆಯಾಗಿದೆ.
BREAKING : ಅಯೋಧ್ಯೆ ರಾಮಲಲ್ಲಾ ಗರ್ಭಗುಡಿಯ ಮೊದಲ ಫೋಟೋ ಬಿಡುಗಡೆ |Watch Photos
22-01-2024 1:11PM IST / No Comments / Posted In: Latest News, India, Live News