ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ನಡುವಣ ಟೆಸ್ಟ್ ಸರಣಿ ಇತ್ತೀಚಿಗಷ್ಟೇ ಮುಕ್ತಾಯವಾಗಿದ್ದು, ಫೆಬ್ರವರಿ ಎರಡರಿಂದ ಏಕದಿನ ಸರಣಿ ಆರಂಭವಾಗಲಿದೆ. ಒಟ್ಟಾರೆ ಮೂರು ಏಕದಿನ ಪಂದ್ಯವಿದ್ದು, ಮೊದಲ ಪಂದ್ಯ ಮೆಲ್ಬೋರ್ನಲ್ಲಿ ನಡೆಯುತ್ತಿದೆ. ಇದಾದ ಬಳಿಕ ಟಿ ಟ್ವೆಂಟಿ ಸರಣಿ ಇರಲಿದೆ.
ಆಸ್ಟ್ರೇಲಿಯಾ ಏಕದಿನ ತಂಡ ಈ ರೀತಿ ಇದೆ;
ಸ್ಟೀವನ್ ಸ್ಮಿತ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಸೀನ್ ಅಬಾಟ್, ಕ್ಯಾಮೆರಾನ್ ಗ್ರೀನ್, ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಗ್ಲೇನ್ ಮ್ಯಾಕ್ಸ್ ವೆಲ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಲ್ಯಾನ್ಸ್ ಮೋರಿಸ್, ಜಾಂಪಾ ಶಾರ್ಟ್, ಮ್ಯಾಟ್,
ವೆಸ್ಟ್ ಇಂಡೀಸ್ ಏಕದಿನ ತಂಡ:
ಶಾಯ್ ಹೋಪ್ (ನಾಯಕ), ಅಲಿಕ್ ಅಥಾನಾಜೆ, ಅಲ್ಜಾರಿ ಜೋಸೆಫ್, ಟೆಡ್ಡಿ ಬಿಷಪ್, ಕೀಸಿ ಕಾರ್ಟಿ, ರೋಸ್ಟನ್ ಚೇಸ್, ಮ್ಯಾಥ್ಯೂ ಫೋರ್ಡ್, ಜಸ್ಟಿನ್ ಗ್ರೀವ್ಸ್, ಕವೆಮ್ ಹಾಡ್ಜ್, ಟೆವಿನ್ ಇಮ್ಲಾಚ್, ಗುಡಾಕೇಶ್ ಮೋಟಿ, ಕ್ಜಾರ್ನ್ ಓಟ್ಲಿ, ರೊಮಾರಿಯೊ ಥಾಮಸ್ ಶೆಫರ್ಡ್, ಒಶನ್ ಶೆಫರ್ಡ್, ಹೇಡನ್ ವಾಲ್ಷ್ ಜೂನಿಯರ್,