alex Certify ALERT : ಕಾರ್ಮಿಕರೇ ಎಚ್ಚರ : ವೆಲ್ಡಿಂಗ್ ಕೆಲಸದ ವೇಳೆ ಈ ಅಗತ್ಯ ಮುನ್ನೆಚ್ಚರಿಕೆ ಕ್ರಮ ಪಾಲಿಸಿ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ALERT : ಕಾರ್ಮಿಕರೇ ಎಚ್ಚರ : ವೆಲ್ಡಿಂಗ್ ಕೆಲಸದ ವೇಳೆ ಈ ಅಗತ್ಯ ಮುನ್ನೆಚ್ಚರಿಕೆ ಕ್ರಮ ಪಾಲಿಸಿ.!

ಬೆಂಗಳೂರು : ಕಾರ್ಮಿಕರೇ ಎಚ್ಚರ..! ವೆಲ್ಡಿಂಗ್ ಕೆಲಸದ ವೇಳೆ ಈ ಅಗತ್ಯ ಮುನ್ನೆಚ್ಚರಿಕೆ ಕ್ರಮ ಪಾಲಿಸುವಂತೆ ಸರ್ಕಾರ ಪ್ರಕಟಣೆ ಹೊರಡಿಸಿದೆ.

ಕಾರ್ಮಿಕರೇ, ವೆಲ್ಡಿಂಗ್ ಕೆಲಸದ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಕೆಲಸದ ವೇಳೆ ಕನ್ನಡಕ ಹಾಗೂ ಉತ್ತಮ ಗುಣಮಟ್ಟದ ಹೆಲ್ಮೆಟ್ ಧರಿಸಿ. ಬಿಸಿಯಾದ, ಕಾದ ವಸ್ತುಗಳನ್ನು ಬರಿಗೈನಿಂದ ಮುಟ್ಟದಿರಿ. ಕಣ್ಣಿನ ಸುರಕ್ಷತೆಯ ಬಗ್ಗೆ ಜಾಗ್ರತೆ ವಹಿಸಿ. ಅವಘಡ ಸಂಭವಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ವೆಲ್ಡಿಂಗ್ ಕೆಲಸದ ವೇಳೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ

• ಕೆಲಸದ ವೇಳೆ ಕನ್ನಡಕ ಹಾಗೂ ಉತ್ತಮ ಗುಣಮಟ್ಟದ ಹೆಲೈಟ್ ಧರಿಸಿ.
• ಬಿಸಿಯಾದ, ಕಾದ ವಸ್ತುಗಳನ್ನು ಬರಿಗೈನಿಂದ ಮುಟ್ಟದಿರಿ.
• ಕಣ್ಣಿನ ಸುರಕ್ಷತೆಯ ಬಗ್ಗೆ ಜಾಗ್ರತೆ ವಹಿಸಿ.
• ಅವಘಡ ಸಂಭವಿಸಿದ್ದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...