ಬೆಂಗಳೂರು : ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಕುರಿತು ಗೊಂದಲವಿದ್ದಲ್ಲಿ ಸಹಾಯವಾಣಿ ಮೂಲಕ ಉಚಿತವಾಗಿ ವೈದ್ಯರಿಂದ ಸಲಹೆ ಪಡೆಯಬಹುದು ಎಂದು ರಾಜ್ಯ ಸರ್ಕಾರ ಪ್ರಕಟಣೆ ಹೊರಡಿಸಿದೆ.
ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಕುರಿತು ಗೊಂದಲವಿದ್ದಲ್ಲಿ ಸಹಾಯವಾಣಿ ಮೂಲಕ ಉಚಿತವಾಗಿ ವೈದ್ಯರಿಂದ ಸಲಹೆ ಪಡೆಯಬಹುವಾರದ ಎಲ್ಲ ದಿನಗಳು 24 ಗಂಟೆ ಈ ಸೇವೆ ಲಭ್ಯವಿರುತ್ತದೆ. ಸಹಾಯವಾಣಿ ಸಂಖ್ಯೆ 18004258330 ಗೆ ಕರೆ ಮಾಡಬಹುದು ಎಂದು ಪ್ರಕಟಣೆ ಹೊರಡಿಸಿದೆ.
ಸಹಾಯವಾಣಿ ಸಂಖ್ಯೆ 18004258330
ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಕುರಿತು ಗೊಂದಲವಿದ್ದಲ್ಲಿ ಸಹಾಯವಾಣಿ ಮೂಲಕ ಉಚಿತವಾಗಿ ವೈದ್ಯರಿಂದ ಸಲಹೆ ಪಡೆಯಬಹುದು. ವಾರದ ಎಲ್ಲ ದಿನಗಳು 24 ಗಂಟೆ ಈ ಸೇವೆ ಲಭ್ಯವಿರುತ್ತದೆ. ಸಹಾಯವಾಣಿ ಸಂಖ್ಯೆ 18004258330 ಗೆ ಕರೆ ಮಾಡಬಹುದು.#Helpline pic.twitter.com/yL6lTJwVs1
— DIPR Karnataka (@KarnatakaVarthe) January 13, 2025