alex Certify ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ |Power cut | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಂಗಳೂರಿಗರೇ ಗಮನಿಸಿ : ನಗರದ ಈ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ |Power cut

ಬೆಂಗಳೂರು : ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ಕಳೆದ ಒಂದು ವಾರದಿಂದ ನಿರಂತರ ಪವರ್ ಕಟ್ ಮಾಡುತ್ತಿದೆ . ನಾಳೆಯೂ (ಜೂ.29) ರಂದು ವಿದ್ಯುತ್ ಕಡಿತ ಮುಂದುವರೆಯಲಿದೆ. ಎಲ್ಲೆಲ್ಲಿ ಪವರ್ ಕಟ್ ಆಗಲಿದೆ ಇಲ್ಲಿದೆ ಡೀಟೇಲ್ಸ್.

ಎಲ್ಲೆಲ್ಲಿ ಪವರ್ ಕಟ್

ವಿಜಯೇಂದ್ರ ಗಾರ್ಡನ್, ಮಲ್ಲಪ್ಪಾ ಲೇಔಟ್, ಪ್ರಕೃತಿ ಟೌನ್ಶಿಪ್, ಬಾಲಾಜಿ ಲೇಔಟ್, ಜಿಎನ್ಆರ್ ಗಾರ್ಡನ್, ಚಲಕೆರೆ, ಚಲಕೆರೆ ಗ್ರಾಮ, ಸಾಮುದ್ರಿಕಾ ಎನ್ಪ್ಲೇವ್ 100ಫೀಟ್ ರೋಡ್, ಸರ್ವೀಸ್ ರೋಡ್, 80ಫೀಟ್ ರೋಡ್, ಸುಬ್ಬಯ್ಯನಪಾಳ್ಯ, ಹೊರಮಾವು, ಮುನಿರೆಡ್ಡಿ ಲೇಔಟ್, ವಿಜಯಾ ಬ್ಯಾಂಕ್ ಕಾಲನಿ, ನಿಸರ್ಗ ಕಾಲನಿ, ನಂದನಂ ಕಾಲನಿ, ಅಮರ್ ಏಜೆನ್ಸಿ, ಪಿ &ಟಿ ಲೇಔಟ್, ಪಾಪಯ್ಯ ಲೇಔಟ್, ಕೊಕೊನಟ್ ಗ್ರೂವ್ ಲೇಔಟ್, ಆಶೀರ್ವಾದ್ ಕಾಲನಿ, HRBR 1, 2 ಮತ್ತು 3ನೇ ಬ್ಲಾಕ್ಗಳು, ಸರ್ವೀಸ್ ರೋಡ್, ಕಮ್ಮನಹಳ್ಳಿ ರೋಡ್, ಸಿಎಂಆರ್ ರೋಡ್, ಬಾಬುಸಪಾಳ್ಯ, ಬಾಲಚಂದ್ರ ಲೇಔಟ್, ಫ್ಲವರ್ ಗಾರ್ಡನ್, ಎಂ.ಎಂ.ಗಾರ್ಡನ್, , ಬೃಂದಾವನ ಅವೆನ್ಯೂ ಹೆರಿಟೇಜ್, ವಿನಾಯಕ ಬಡಾವಣೆ. ಅರ್ಕಾವತಿ ಲೇಔಟ್, ಅಂಜನಾದಿ ಲೇಔಟ್ ಎನ್ಪ್ಲೇವ್, ದಿವ್ಯಾ ಉನ್ನತಿ ಲೇಔಟ್, ಶಕ್ತಿ ನಗರ, ಹೆಣ್ಣೂರು ಗ್ರಾಮ, ಬೈರವೇಶ್ವರ ಲೇಔಟ್, ಚಿಕ್ಕಣ್ಣ ಲೇಔಟ್, ಸಿಎಂಆರ್ ಲೇಔಟ್, ಹೆಣ್ಣೂರು ಕ್ರಾಸ್, ಕೆಂಚಪ್ಪ ಗಾರ್ಡನ್, ಬೃಂದಾವನ ಲೇಔಟ್, ಹೊಯ್ಸಳ ನಗರ

ಜಯಂತಿ ಗ್ರಾಮ, ಬಿಡಿಎ ಕಾಂಪ್ಲೆಕ್ಸ್, ನರೇಂದ್ರ ಟೆಂಟ್, OMBR ಪ್ರದೇಶಗಳು, ಕಸ್ತೂರಿ ನಗರದ ಕೆಲವು ಭಾಗಗಳಲ್ಲಿ, ಪಿಲ್ಲಾರೆಡ್ಡಿ ನಗರದ ಕೆಲವು ಭಾಗಗಳಲ್ಲಿ ಜೂ.28ರಂದು ಕರೆಂಟ್ ಇರಲ್ಲ. ಇನ್ನುಳಿದಂತೆ ಕರಾವಳಿ ರೋಡ್, ಮುನಿ ವೀರಪ್ಪ ರೋಡ್, ಕುಳ್ಳಪ್ಪ ಸರ್ಕಲ್, ರಾಜ್ಕುಮಾರ್ ಪಾರ್ಕ್, ಮೇಘನಾ ಪಾಳ್ಯಾ, ಮುನಿಸ್ವಾಮಪ್ಪ ಲೇಔಟ್, ಯೆಶ್ ಎನ್ಪ್ಲೇವ್, ಬಂಜಾರಾ ಲೇಔಟ್, ರಾಮಯ್ಯ ಬಡಾವಣೆ, ಅಜ್ಜಲಪ್ಪ ಲೇಔಟ್, ದೊಡ್ಡ ಬಾಣಸವಾಡಿ, ರಾಮಮೂರ್ತಿ ನಗರ ಮುಖ್ಯರಸ್ತೆ, ಬಿ.ಚನ್ನಸಂದ್ರ, ನಂಜಪ್ಪ ‘ಗಾರ್ಡನ್, ಆಗ್ರಾ ಮುಖ್ಯ ರಸ್ತೆ, ದೊಡ್ಡಯ್ಯ ಲೇಔಟ್, ಬ್ಯಾಂಕ್ ಅವೆನ್ಯೂ, ಆರ್.ಎಸ್. ಪಾಳ್ಯ, ಎಡಿಎಂಸಿ ಮಿಲ್ಟಿ ಗೇಟ್, ಮುನಿಸ್ವಾಮಿ ರೋಡ್, ವಿಜಯಲಕ್ಷ್ಮೀ ಲೇಔಟ್, ಟ್ರಿನಿಟಿ ಎನ್ಪ್ಲೇವ್, ಸೇರಿದಂತೆ ಹಲವು ಕಡೆ ಪವರ್ ಕಟ್ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...