ಸಿಯೆರ್ರಾ ’ಲೆವೆ’ ಬ್ರಾಡ್ವೆ ಎಂಬ ಹೆಸರಿನ ಈ ಶಿಕ್ಷಕಿ ನೆಟ್ಟಿಗರ ಹೃದಯ ಗೆದ್ದಿದ್ದಾರೆ.
ಕನ್ನಡಿ ಮುಂದೆ ನಿಂತು ತಮ್ಮ ಬಗ್ಗೆ ಸಕಾರಾತ್ಮಕ ಭಾವದ ಮಾತುಗಳನ್ನು ಆಡುವ ಮೂಲಕ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿಸುತ್ತಿರುವ ಅಟ್ಲಾಂಟಾದ ಈ ಶಿಕ್ಷಕಿಯ ವಿಡಿಯೋವನ್ನು ’ಹಾನೆಸ್ಟ್’ ಎಂಬ ಪೇಜ್ ನಲ್ಲಿ ಶೇರ್ ಮಾಡಲಾಗಿದೆ.
ಅಧಿಕಾರವಿದೆ ಎಂಬ ಕಾರಣಕ್ಕೆ ಜನರನ್ನು ಬಂಧಿಸೋದು ತಪ್ಪು: ಪೊಲೀಸ್ ಇಲಾಖೆ ಕಿವಿ ಹಿಂಡಿದ ಸುಪ್ರೀಂ ಕೋರ್ಟ್
“ಆತ್ಮವಿಶ್ವಾಸ ಎನ್ನುವುದು ಒಳಗಿಂದಲೇ ಆರಂಭವಾಗುತ್ತದೆ. ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಸಕಾರಾತ್ಮಕ ಮನೋಭಾವ ತುಂಬುತ್ತಿರುವ ಈ ಶಿಕ್ಷಕಿಗೆ ಮೆಚ್ಚುಗೆ ಚಪ್ಪಾಳೆ ಹಾಕೋಣ” ಎಂದು ಕ್ಯಾಪ್ಷನ್ನಲ್ಲಿ ಹೇಳಲಾಗಿದೆ.
https://www.youtube.com/watch?v=Zn3wIY_uvRw