
ನೋಲನ್ ಡಿ ಲಿಯಾನ್ ಎಂಬುವವರು ಟರ್ಕಿಶ್ ಗೆಟ್-ಅಪ್ ಮೂಲಕ ಈ ನೂತನ ದಾಖಲೆಗೆ ಪಾತ್ರರಾಗಿದ್ದಾರೆ. ಮಾನಸಿಕ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮ್ಯಾನಿಟೋಬಾದ ಮೂಡ್ ಡಿಸಾರ್ಡರ್ಸ್ ಅಸೋಸಿಯೇಷನ್ ಅನ್ನು ಬೆಂಬಲಿಸಲು ಲಿಯಾನ್ ಈ ದಾಖಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಸ್ಯಾಂಡಲ್ ವುಡ್ ಗೆ ಈ ʼಅವತಾರʼದಲ್ಲಿ ಬರ್ತಿದ್ದಾನೆ ಅಧ್ಯಕ್ಷ
ಛಾಯಾಗ್ರಾಹಕ ಮತ್ತು ಇಬ್ಬರು ತೀರ್ಪುಗಾರರ ಸಮ್ಮುಖದಲ್ಲಿ ಇವರು ಮಾಡಿದ ದಾಖಲೆಯನ್ನು ನೇರಪ್ರಸಾರ ಮಾಡಲಾಯಿತು. ಟರ್ಕಿಶ್ ಗೆಟ್-ಅಪ್ ಒಂದು ರೀತಿಯ ವ್ಯಾಯಾಮವಾಗಿದ್ದು, ಒಬ್ಬ ವ್ಯಕ್ತಿಯು ಕೆಟಲ್ ಬೆಲ್ ಅನ್ನು ಹಿಡಿಯುವಾಗ ನೆಲದ ಮೇಲೆ ಮಲಗಿರಬೇಕು.
ವಿಡಿಯೋ ವೀಕ್ಷಿಸಿ: