ಬೆಂಗಳೂರು : ಆಟಕ್ಕುಂಟು ಲೆಕ್ಕಕ್ಕಿಲ್ಲ ರಾಜ್ಯ ಸರ್ಕಾರದ ಮೈಕ್ರೋಫೈನಾನ್ಸ್ ಸುಗ್ರಿವಾಜ್ಞೆ, ಮೈಕ್ರೋಫೈನಾನ್ಸ್ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂದು ಬಿಜೆಪಿ ಕಿಡಿಕಾರಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ಮೈಕ್ರೋಫೈನಾನ್ಸ್ ಗಳ ವಿರುದ್ಧ ತಂದಿರುವ ಸುಗ್ರಿವಾಜ್ಞೆ!! ಸುಗ್ರಿವಾಜ್ಞೆ ತಂದರೂ, ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಕುಟುಂಬಗಳು ಬಲಿಯಾಗುತ್ತಿರುವುದು ಮುಂದುವರೆದಿದೆ. ಸಿಎಂ ಸಿದ್ದರಾಮಯ್ಯ ಅವರೆ, ಡಿಸಿಎಂ ಡಿಕೆ ಶಿವಕುಮಾರ್ ಅವರೆ, ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಕಡಿವಾಣ ತರಲು ನೀವು ತಂದ ಸುಗ್ರೀವಾಜ್ಞೆ ನಿಮ್ಮ ಸರ್ಕಾರದ ರೀತಿ ಡಮ್ಮಿಯಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ ಭ್ರಷ್ಟ @INCKarnataka ಸರ್ಕಾರ ಮೈಕ್ರೋಫೈನಾನ್ಸ್ ಗಳ ವಿರುದ್ಧ ತಂದಿರುವ ಸುಗ್ರಿವಾಜ್ಞೆ!!
ಸುಗ್ರಿವಾಜ್ಞೆ ತಂದರೂ, ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಕುಟುಂಬಗಳು ಬಲಿಯಾಗುತ್ತಿರುವುದು ಮುಂದುವರೆದಿದೆ.
ಸಿಎಂ @siddaramaiah ಅವರೆ, ಡಿಸಿಎಂ @DKShivakumar ಅವರೆ, ಮೈಕ್ರೋ ಫೈನಾನ್ಸ್ ಗಳ… pic.twitter.com/Tls6oru0ot
— BJP Karnataka (@BJP4Karnataka) February 24, 2025