alex Certify ಹೀಗಿರುತ್ತೆ ʼನವೆಂಬರ್ʼನಲ್ಲಿ ಜನಿಸಿದವರ ಗುಣ ಸ್ವಭಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೀಗಿರುತ್ತೆ ʼನವೆಂಬರ್ʼನಲ್ಲಿ ಜನಿಸಿದವರ ಗುಣ ಸ್ವಭಾವ

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರತಿ ತಿಂಗಳು, ಪ್ರತಿ ದಿನ, ಪ್ರತಿ ಗಳಿಗೆ ಕೂಡ ಅದರದೆ ಆದ ಮಹತ್ವವನ್ನು ಹೊಂದಿದೆ. ಬೇರೆ ಬೇರೆ ತಿಂಗಳಿನಲ್ಲಿ ಜನಿಸಿದವರ ಸ್ವಭಾವ ಬೇರೆ ಬೇರೆಯಾಗಿರುತ್ತದೆ. ನವೆಂಬರ್ ತಿಂಗಳಿನಲ್ಲಿ ಜನಿಸಿದವರ ಗುಣ-ಸ್ವಭಾವ ಇಲ್ಲಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವೆಂಬರ್ ನಲ್ಲಿ ಜನಿಸಿದವರು ಅದ್ಭುತ ಸಹನಾ ಶಕ್ತಿಯನ್ನು ಹೊಂದಿರುತ್ತಾರೆ. ಎಲ್ಲರನ್ನು ಸಮಾನವಾಗಿ ನೋಡುವ ಅವರು, ಎಲ್ಲರೂ ಒಂದಾಗಿ ಜಯಗಳಿಸಬೇಕೆಂದು ಬಯಸ್ತಾರೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿ ಕೆಲಸ ಮಾಡ್ತಾರೆ.

BIG NEWS: ಉಪಚುನಾವಣೆ ಅಖಾಡದಲ್ಲಿ ‘ಕುರುಡು ಕಾಂಚಾಣ’ದ ಕುಣಿತ; ಹಣ ಹಂಚಿ ಗೆಲ್ಲುವುದೇ BJP ಉದ್ದೇಶ ಎಂದ ಸಿದ್ದರಾಮಯ್ಯ; ಕಾಂಗ್ರೆಸ್ ನೋಟಿನ ಚೀಲ ತಿರಸ್ಕರಿಸಿ ಎಂದ ಸಿಎಂ ಬೊಮ್ಮಾಯಿ

ನವೆಂಬರ್‌ನಲ್ಲಿ ಜನಿಸಿದವರಿಗೆ ಇತರರ ಬಗ್ಗೆ ಹೆಚ್ಚಿನ ಕಾಳಜಿ ಇರುವುದಿಲ್ಲ. ತಮ್ಮದೇ  ರೀತಿಯಲ್ಲಿ ಬದುಕುವ ಅವರು, ಹೊಸ ದಾರಿಯಲ್ಲಿ ನಡೆಯಲು ಬಯಸುತ್ತಾರೆ. ಈ ತಿಂಗಳಿನಲ್ಲಿ ಹುಟ್ಟಿದ ಜನರು ಶಾಂತ ಸ್ವಭಾವವನ್ನು ಹೊಂದಿರುತ್ತಾರೆ. ಅಪರೂಪಕ್ಕೆ ಬರುವ ಕೋಪ ಎಲ್ಲರನ್ನು ದಂಗಾಗಿಸುತ್ತದೆ.

ಬಿಜೆಪಿಗೆ ಮತ್ತೊಂದು ಶಾಕ್: ಪಕ್ಷ ತೊರೆದು ಟಿಎಂಸಿ ಸೇರ್ಪಡೆಯಾದ ಮತ್ತೊಬ್ಬ ಶಾಸಕ

ನವೆಂಬರ್ ತಿಂಗಳಲ್ಲಿ ಜನಿಸಿದ ಜನರು ತಮ್ಮದೇ ಆದ ಅಭಿಪ್ರಾಯವನ್ನು ಹೊಂದಿದ್ದಾರೆ. ಅವರ ಭಾವನೆಯೇ ಸರಿ ಎಂದು ಭಾವಿಸುವ ಜೊತೆಗೆ ಇತರರನ್ನು ಅದಕ್ಕೆ ಒಪ್ಪಿಸುವ ಪ್ರಯತ್ನ ನಡೆಸುತ್ತಾರೆ.

ಮಾತು ಹಾಗೂ ಕೆಲಸಗಳಿಂದ ಬೇರೆಯವರಿಗೆ ತಪ್ಪಾಗಿ ಕಾಣುತ್ತಾರೆ. ಇದೇ ಕಾರಣಕ್ಕೆ ಇವರನ್ನು ಜನರು ಬೇರೆ ರೀತಿ ನೋಡುತ್ತಾರೆ. ಖಾಸಗಿತನಕ್ಕೆ ಹೆಚ್ಚು ಮಹತ್ವ ನೀಡುವ ಇವರು, ರಹಸ್ಯಗಳನ್ನು ಬಿಟ್ಟುಕೊಡುವುದಿಲ್ಲ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...