
ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ವಿವಿಧ ಸ್ಪರ್ಧೆಗಳಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಸಿಕ್ಕಿವೆ.
ಏಷ್ಯನ್ ಪ್ಯಾರಾ ಗೇಮ್ಸ್ ನ ಭಾರತದ ಅಥ್ಲೀಟ್ ಪ್ರಾಚಿ ಯಾದವ್ ಪ್ಯಾರಾ ಕ್ಯಾನೊ, ಮಹಿಳಾ ಕೆಎಲ್ 2 ನಲ್ಲಿ 54.962 ಸೆಕೆಂಡುಗಳಲ್ಲಿ ಗುರಿ ತಲುಪಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟರು. ಇದು ಅವರ ಎರಡನೇ ಪದಕವಾಗಿದೆ.