alex Certify BREAKING : ಏಷ್ಯನ್ ಪ್ಯಾರಾ ಗೇಮ್ಸ್ : ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತದ ನಿತೇಶ್, ತರುಣ್ ಗೆ ಚಿನ್ನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಪ್ಯಾರಾ ಗೇಮ್ಸ್ : ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತದ ನಿತೇಶ್, ತರುಣ್ ಗೆ ಚಿನ್ನ

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತ ( India ) ಭರ್ಜರಿಯಾಗಿ ಚಿನ್ನದ ಪದಕ ( Gold)  ಬೇಟೆಯಾಡುತ್ತಿದೆ.

ಇದೀಗ ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ ನಲ್ಲಿ ಭಾರತದ ನಿತೇಶ್, ತರುಣ್ ಚಿನ್ನದ ಪದಕ ಸಿಕ್ಕಿದೆ. ಪುರುಷರ ಡಬಲ್ಸ್ ಎಸ್ ಎಲ್ 3-ಎಸ್ ಎಲ್ 4 ಬ್ಯಾಡ್ಮಿಂಟನ್ ನಲ್ಲಿ ನಿತೇಶ್, ತರುಣ್ ಚಿನ್ನ ಗೆಲ್ಲುವ ಮೂಲಕ ಇತಿಹಾಸ ಬರೆದಿದ್ದಾರೆ. ಅವರ ಉತ್ತಮ ಆಟದ ಪ್ರದರ್ಶನವು ಫ್ರೆಡಿ ವಿರುದ್ಧ 2-1 ರೋಮಾಂಚಕ ಗೆಲುವಿನೊಂದಿಗೆ ಮೇಲುಗೈ ಸಾಧಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...