alex Certify ಕೈಕಾಲಿನ ಮೇಲಾದ ಸನ್ ಟ್ಯಾನ್ ತಕ್ಷಣ ನಿವಾರಿಸಲು ಈ ಪ್ಯಾಕ್ ಹಚ್ಚಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಕಾಲಿನ ಮೇಲಾದ ಸನ್ ಟ್ಯಾನ್ ತಕ್ಷಣ ನಿವಾರಿಸಲು ಈ ಪ್ಯಾಕ್ ಹಚ್ಚಿ

ಬಿಸಿಲಿಗೆ ಹೆಚ್ಚಾಗಿ ದೇಹವನ್ನು ಒಡ್ಡಿಕೊಂಡಾಗ ಮುಖದ ಚರ್ಮ ಮಾತ್ರವಲ್ಲಿ ಕೈಕಾಲಿನ ಚರ್ಮಗಳು ಕೂಡ ಟ್ಯಾನ್ ಆಗುತ್ತದೆ. ಇದರಿಂದ ಕೈಕಾಲಿನ ಚರ್ಮ ಕಪ್ಪಾಗಿ ಕಾಂತಿ ಕಳೆದುಕೊಳ್ಳುತ್ತದೆ. ಹಾಗಾಗಿ ಕೈಕಾಲುಗಳಲ್ಲಿ ಆದ ಸನ್ ಟ್ಯಾನ್ ನ್ನು ನಿವಾರಿಸಲು ಈ ಪ್ಯಾಕ್ ಗಳನ್ನು ಹಚ್ಚಿ.

*ಆಲೂಗಡ್ಡೆ ಮತ್ತು ನಿಂಬೆ ಸನ್ ಟ್ಯಾನ್ ಗಳನ್ನು ನಿವಾರಿಸಲು ಬಹಳ ಸಹಕಾರಿಯಾಗಿದೆ.

ಹಾಗಾಗಿ ಆಲೂಗಡ್ಡೆಯ ರಸಕ್ಕೆ ನಿಂಬೆ ರಸ ಬೆರೆಸಿ ಕೈ ಕಾಲಿನಲ್ಲಿ ಸನ್ ಟ್ಯಾನ್ ಆದ ಕಡೆ ಹಚ್ಚಿ. 20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯಿರಿ. ಇದನ್ನು ವಾರದಲ್ಲಿ 2 ಬಾರಿ ಹಚ್ಚಿ. ಹೀಗೆ ಮಾಡಿದರೆ ಕೈಕಾಲಿನ ಸನ್ ಟ್ಯಾನ್ ನಿವಾರಣೆಯಾಗಿ ಕೈಕಾಲಿನ ಅಂದ ಹೆಚ್ಚುತ್ತದೆ.

*1 ಚಮಚ ಕಾರ್ನ್ ಹಿಟ್ಟು, 1 ಚಮಚ ಅರಶಿನ, 1 ಚಮಚ ಜೇನುತುಪ್ಪ ಸೇರಿಸಿ ಮಿಕ್ಸ್ ಮಾಡಿ ಈ ಪ್ಯಾಕ್ ನ್ನು ಕೈಕಾಲಿಗೆ ಹಚ್ಚಿ 30 ನಿಮಷ ಬಿಟ್ಟು ತಣ್ಣೀರಿನಲ್ಲಿ ವಾಶ್ ಮಾಡಿ. ಇದರಿಂದ ನಿಮಗೆ ತಕ್ಷಣ ಫಲಿತಾಂಶ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...