ಧರ್ಮ ಗ್ರಂಥದಲ್ಲಿ ದೇವರಿಗೆ ಯಾವುದು ಶ್ರೇಷ್ಠ ಎಂಬುದನ್ನು ಹೇಳಲಾಗಿದೆ. ಯಾವ ವಸ್ತುವಿನಿಂದ ಪೂಜೆ ಮಾಡಿದ್ರೆ ಹೆಚ್ಚು ಫಲ ಸಿಗಲಿದೆ ಎಂಬುದನ್ನೂ ಹೇಳಲಾಗಿದೆ. ದೇವರಿಗೆ ಪ್ರಿಯವಾದ ಪೂಜಾ ಸಾಮಗ್ರಿಗಳಲ್ಲಿ ಕರ್ಪೂರ ಕೂಡ ಒಂದು. ಕರ್ಪೂರದಾರತಿ ಎತ್ತಿದ್ರೆ ದೇವರು ಬೇಗ ಪ್ರಸನ್ನನಾಗ್ತಾನೆ ಎಂಬ ನಂಬಿಕೆಯಿದೆ. ಹಾಗೆ ಕರ್ಪೂರ ನಕಾರಾತ್ಮಕ ಶಕ್ತಿಗಳನ್ನು ನಷ್ಟ ಮಾಡುತ್ತದೆ ಎಂದು ನಂಬಲಾಗಿದೆ.
ಕೆಟ್ಟ ದೃಷ್ಟಿ ಅಥವಾ ಕೆಟ್ಟ ಸಮಯದಿಂದ ಮುಕ್ತಿ ಪಡೆಯಲು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು, ನೀರಿಗೆ ಗಂಗಾಜಲ ಹಾಗೂ ಸ್ವಲ್ಪ ಕರ್ಪೂರವನ್ನು ಹಾಕಿ ಸ್ನಾನ ಮಾಡಿ. ಜೊತೆಗೆ ದೇವಾನುದೇವತೆಗಳ ಮಂತ್ರ ಪಠಿಸಿ.
ಮನೆಯಲ್ಲಿ ಸುಖ-ಶಾಂತಿ ಬಯಸುವವರು ಬೆಳಿಗ್ಗೆ ಸ್ನಾನವಾದ ನಂತ್ರ ಗಂಗಾಜಲದ ಜೊತೆ ಕರ್ಪೂರ ಬೆರೆಸಿದ ನೀರನ್ನು ಮನೆಯ ಮುಖ್ಯ ದ್ವಾರಕ್ಕೆ ಸಿಂಪಡಿಸಿ. ಹೀಗೆ ಮಾಡಿದ್ರೆ ಯಾವುದೇ ನಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುವುದಿಲ್ಲ. ಆರ್ಥಿಕ ಸಮಸ್ಯೆ ದೂರವಾಗಿ ಹಣದ ವೃದ್ಧಿಯಾಗುತ್ತದೆ.
ಸೂರ್ಯಾಸ್ತದ ವೇಳೆ ಭಗವಂತನ ಕೃಪೆಗೆ ಪಾತ್ರರಾಗಬಯಸುವವರು ಕರ್ಪೂರವನ್ನು ಹಚ್ಚಿ. ಕರ್ಪೂರದ ಹೊಗೆಯನ್ನು ಮನೆಯ ಮೂಲೆ ಮೂಲೆಗೆ ತೋರಿ.
ಬುಧವಾರ ಸ್ವಲ್ಪ ತುಪ್ಪ, ಕರ್ಪೂರ ಹಾಗೂ ಸಕ್ಕರೆಯನ್ನು ದಾನ ಮಾಡಿ. ಜಾತಕದಲ್ಲಿರುವ ಬುಧ ಗ್ರಹ ದೋಷವನ್ನು ಇದು ತೊಡೆದು ಹಾಕುತ್ತದೆ.
ಪ್ರತಿ ದಿನ ಸಂಜೆ ದೇವರ ಮುಂದೆ ಕರ್ಪೂರವನ್ನು ಹಚ್ಚಿ. ಜೊತೆಗೆ ಬೆಡ್ ರೂಮಿನಲ್ಲಿಯೂ ಕರ್ಪೂರವನ್ನು ಹಚ್ಚಿ. ಇದು ಆರೋಗ್ಯವನ್ನು ವೃದ್ಧಿಸುತ್ತದೆ. ಜೊತೆಗೆ ಪತಿ-ಪತ್ನಿ ಸಂಬಂಧವನ್ನು ಗಟ್ಟಿಗೊಳಿಸುತ್ತದೆ.
– ಶ್ರೀ ಕ್ಷೇತ್ರ ಕೊಲ್ಲೂರು ಮೂಕಾಂಬಿಕೆ ದೇವಿ ಜ್ಯೋತಿಷ್ಯ ಪೀಠಂ
ನಿಮ್ಮ ಜೀವನದ ಯಾವುದೇ ಗುಪ್ತ ಪ್ರೀತಿ – ಪ್ರೇಮ, ದಾಂಪತ್ಯ, ವೈವಾಹಿಕ, ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋಕ್ತವಾದ ಮಾರ್ಗವನ್ನು ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ.
ತಪ್ಪದೆ ಕರೆ ಮಾಡಿ:
ಪಂಡಿತ್ ಕೇಶವ್ ಕೃಷ್ಣ ಭಟ್ (ಜ್ಯೋತಿಷ್ಯ ಶಾಸ್ತ್ರಜ್ಞರು) 8971498358