alex Certify ‘ಕಿರಾತಕ 2’ ಚಿತ್ರದ ಮತ್ತೊಂದು ಹಾಡು ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಿರಾತಕ 2’ ಚಿತ್ರದ ಮತ್ತೊಂದು ಹಾಡು ರಿಲೀಸ್

ಪ್ರದೀಪ್ ರಾಜ್ ನಿರ್ದೇಶನದ ಆರ್ ಕೆ ತೇಜಸ್ ಅಭಿನಯದ ಬಹು ನಿರೀಕ್ಷಿತ ‘ಕಿರಾತಕ 2’ ಚಿತ್ರದ ‘ನೀ ಬಂದರೆ’ ಎಂಬ ಮೆಲೋಡಿ ಹಾಡು ನಿನ್ನೆ ಆನಂದ್ ಅಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಅರ್ಫಾಜ್ ಉಲ್ಲಾಳ್  ಧ್ವನಿಯಾಗಿದ್ದು, ಪ್ರದ್ದಿಯೋತ್ತನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ  ಕವಿರಾಜ್ ಅವರ ಸಾಹಿತ್ಯವಿದೆ.

ಬೈಂದೂರ್ ಕನ್ಸ್ಟ್ರಕ್ಷನ್ ಬ್ಯಾನರ್ ನಲ್ಲಿ ಎಂಬಿ ಬೈಂದೂರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ಆರ್ಕೆ ತೇಜಸ್ ಸೇರಿದಂತೆ ಯಶ್ ಶೆಟ್ಟಿ ಮತ್ತು ಶಿವಾನಿ ಪ್ರಮುಖ ಪಾತ್ರದಲ್ಲಿದ್ದಾರೆ. ಮನು ಕಿರಂಗೂರ್ ಸಹ ನಿರ್ದೇಶಕರಾಗಿದ್ದು, ಸುಜಯ್ ಕುಮಾರ್ ಬಾವಿಕಟ್ಟಿ ಛಾಯಾಗ್ರಹಣ, ರಾಮ್ಜ್  ನೃತ್ಯ ನಿರ್ದೇಶನವಿದೆ. ಮುಂದಿನ ತಿಂಗಳು ಜೂನ್ 30ಕ್ಕೆ ಈ ಸಿನಿಮಾ ರಾಜ್ಯಾದ್ಯಂತ ತೆರೆ ಮೇಲೆ ಬರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...