alex Certify ಜನವರಿ 14ರಂದು ಬಿಡುಗಡೆಯಾಗಲಿದೆ ‘ಮೂರನೇ ಕೃಷ್ಣಪ್ಪ’ ಚಿತ್ರದ ಎರಡನೇ ಹಾಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜನವರಿ 14ರಂದು ಬಿಡುಗಡೆಯಾಗಲಿದೆ ‘ಮೂರನೇ ಕೃಷ್ಣಪ್ಪ’ ಚಿತ್ರದ ಎರಡನೇ ಹಾಡು

ನವೀನ್ ನಾರಾಯಣಘಟ್ಟ ನಿರ್ದೇಶಿಸಿರುವ ‘ಮೂರನೇ ಕೃಷ್ಣಪ್ಪ’ ಚಿತ್ರದ ಮತ್ತೊಂದು ಹಾಡು ಇದೇ ಜನವರಿ 14ರಂದು ಸಂಜೆ 4:00ಗೆ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗುತ್ತಿದೆ, ‘ಹೊಂಗನಸೆ’ ಎಂಬ ಈ ಹಾಡಿಗೆ ಸುರಭಿ ಭಾರದ್ವಾಜ್ ಧ್ವನಿಯಾಗಿದ್ದು, ಆನಂದ್ ರಾಜ್ ವಿಕ್ರಂ ಸಂಗೀತ ಸಂಯೋಜನೆ ನೀಡಿದ್ದಾರೆ. ಸುಪ್ರೀತಾ ಶರ್ಮಾ ಅವರ ಸಾಹಿತ್ಯವಿದೆ.

ಈ ಚಿತ್ರದಲ್ಲಿ ಸಂಪತ್ ಮೈತ್ರಿಯ, ರಂಗಾಯಣ ರಘು, ಉಗ್ರ ಮಂಜು, ಶ್ರೀಪ್ರಿಯ, ತುಕಾಲಿ ಸಂತೋಷ್ ತೆರೆ ಹಂಚಿಕೊಂಡಿದ್ದು,  ರೆಡ್ ಡ್ರ್ಯಾಗನ್ ಫಿಲಂಸ್ ಲಾಂಛನದಲ್ಲಿ ರವಿಶಂಕರ್ ಮತ್ತು ಮೋಹನ್ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಶ್ರೀಕಾಂತ್ ಅವರ ಸಂಕಲನವಿದ್ದು, ಯೋಗಿ ಸಾಹಿತ್ಯವಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...