alex Certify ಮಾನವೀಯತೆಗೆ ಇಲ್ಲಿದೆ ಉದಾಹರಣೆ: ವೃದ್ಧ ರೋಗಿಗಳೊಂದಿಗೆ ವಾರಾಂತ್ಯ ಕಳೆಯುವ ನರ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವೀಯತೆಗೆ ಇಲ್ಲಿದೆ ಉದಾಹರಣೆ: ವೃದ್ಧ ರೋಗಿಗಳೊಂದಿಗೆ ವಾರಾಂತ್ಯ ಕಳೆಯುವ ನರ್ಸ್

ತಮ್ಮ ಬಿಡುವಿನ ದಿನಗಳನ್ನೂ ರೋಗಿಗಳೊಂದಿಗೆ ಕಳೆಯಲು ಇಚ್ಛಿಸುವ ಅಮೆರಿಕ ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿರುವ ಬ್ರೂಕ್ ಜಾನ್ಸ್, ವೀಕಾಫ್ ಅವಧಿಯಲ್ಲಿ ವೃದ್ಧ ರೋಗಿಗಳಿಗೆ ಜಡೆ ಹಾಕುವುದನ್ನು ಎಂಜಾಯ್ ಮಾಡುತ್ತಾರೆ.

ಲಾಸ್ ವೆಗಾಸ್‌ನ ಸದರ್ನ್ ಹಿಲ್ಸ್‌ ಆಸ್ಪತ್ರೆಯಲ್ಲಿ ನರ್ಸ್ ಆಗಿರುವ 40ರ ಹರೆಯದ ಜಾನ್ಸ್, ಆಸ್ಪತ್ರೆಯಲ್ಲಿ ದಾಖಲಾಗಿರುವ ವೃದ್ಧ ರೋಗಿಗಳಲ್ಲಿ ಉಲ್ಲಾಸ ತುಂಬಲೆಂದು ತಮ್ಮ ವಾರದ ರಜೆಯನ್ನು ಮೀಸಲಿಟ್ಟಿದ್ದಾರೆ. ಈ ವರ್ಷದ ಆರಂಭದಿಂದ ಜಾನ್ಸ್ ಹೀಗೆ ಮಾಡುತ್ತಿದ್ದಾರೆ ಎಂದು ಗುಡ್‌ ಮಾರ್ನಿಂಗ್ ಅಮೆರಿಕಾ ತಿಳಿಸಿದೆ.

BIG NEWS: ವಾಟ್ಸಾಪ್ ಮೂಲಕವೂ ಕೋವಿಡ್ ಲಸಿಕೆ ಸ್ಲಾಟ್ ಬುಕ್ ಮಾಡಲು ಸಿಗ್ತಿದೆ ಅವಕಾಶ

“ಕೂದಲು ಜಡೆ ಹಾಕುವುದು ಒಂಥರಾ ವಿಶೇಷ ಅನುಭವ ಎನಿಸುತ್ತದೆ, ಹೀಗೆ ಮಾಡುವುದು ಬಹಳ ರಿಲ್ಯಾಕ್ಸಿಂಗ್ ಮತ್ತು ಆಪ್ತತೆ ಬೆಳೆಸಲು ನೆರವಾಗುತ್ತದೆ,” ಎಂದು ಜಾನ್ಸ್ ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...