alex Certify SHOCKING : ಬೆಂಗಳೂರಲ್ಲಿ ‘ಫ್ಲೆಕ್ಸ್’ ಬಿದ್ದು ಕೋಮಾಗೆ ಹೋದ ವೃದ್ಧ, ಮಗುವಿಗೆ ಗಂಭೀರ ಗಾಯ.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಬೆಂಗಳೂರಲ್ಲಿ ‘ಫ್ಲೆಕ್ಸ್’ ಬಿದ್ದು ಕೋಮಾಗೆ ಹೋದ ವೃದ್ಧ, ಮಗುವಿಗೆ ಗಂಭೀರ ಗಾಯ.!

ಬೆಂಗಳೂರು : ಫ್ಲೆಕ್ಸ್ ಬಿದ್ದು ವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡು ಕೋಮಾ ಸ್ಥಿತಿಗೆ ಹೋದ ಘಟನೆ ಘಟನೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿ ನಡೆದಿದೆ.

ರಾಜಾನುಕುಂಟೆ ನಿವಾಸಿ ಭಕ್ತವತ್ಸಲ(70) ಗಾಯ ಗೊಂಡವರು ಎಂದು ಗುರುತಿಸಲಾಗಿದೆ. ಸ್ಥಳೀಯ ಶಾಸಕರೊಬ್ಬರ ಹುಟ್ಟುಹಬ್ಬಕ್ಕೆ ಹಾಕಿದಂತಹ ಪ್ಲೆಕ್ಸ್ ಬಿದ್ದು ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ. ಘಟನೆಯಲ್ಲಿ ಮಗುವಿಗೆ ಕೂಡ ಗಂಭೀರ ಗಾಯಗಳಾಗಿದೆ.

ಶನಿವಾರ ಮೊಮ್ಮಗಳನ್ನು ಶಾಲೆಯಿಂದ ಕರೆದುಕೊಂಡು ಬೈಕ್ನಲ್ಲಿ ಹೋಗುತ್ತಿದ್ದಾಗ ಅದೇ ವೇಳೆ ಪ್ಲೆಕ್ಸ್ ಬಿದ್ದಿದೆ. ಪರಿಣಾಮ ಅವರ ತಲೆಗೆ ಪೆಟ್ಟಾಗಿ, ಕೋಮಾ ಸ್ಥಿತಿಗೆ ತಲುಪಿದ್ದಾರೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...