ಹಾವು ಮತ್ತು ಮುಂಗುಸಿ ಬದ್ದ ವೈರಿಗಳು ಎಂಬುದು ಎಲ್ಲರಿಗೂ ಗೊತ್ತು. ಇದೀಗ ಗುಂಡಿಯೊಳಗೆ ಹಾವು ಮತ್ತು ಮುಂಗುಸಿ ಪರಸ್ಪರ ಕಾದಾಡಿದ ದೃಶ್ಯಗಳು ವೈರಲ್ ಆಗಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ ಟ್ರೆಂಡಿಂಗ್ ನಲ್ಲಿದ್ದು ಇದುವರೆಗೆ 13 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ವೈರಲ್ ವೀಡಿಯೊದಲ್ಲಿ ಮುಂಗುಸಿ ಮತ್ತು ಹಾವಿನ ನಡುವಿನ ಕ್ರೂರ ಹೋರಾಟವನ್ನು ತೋರಿಸುತ್ತದೆ. ನಿಜ ಜೀವನದಲ್ಲಿ ನೀವು ಎಂದಾದರೂ ಹಾವು ಮತ್ತು ಮುಂಗುಸಿ ನಡುವಿನ ಕಾದಾಟ ನೋಡಿದ್ದೀರಾ? ಹಾವು ಮತ್ತು ಮುಂಗುಸಿ ವೈರಲ್ ವೀಡಿಯೊವನ್ನು ಇಲ್ಲಿ ವೀಕ್ಷಿಸಿ.