alex Certify ಅಮೇಜಾನ್ ಸೇಲ್ 2023: ಸೌಂದರ್ಯ ಮತ್ತು ಸ್ವಯಂ-ಆರೈಕೆ ವಸ್ತುಗಳ ಮೇಲೆ 85% ವರೆಗೆ ರಿಯಾಯಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೇಜಾನ್ ಸೇಲ್ 2023: ಸೌಂದರ್ಯ ಮತ್ತು ಸ್ವಯಂ-ಆರೈಕೆ ವಸ್ತುಗಳ ಮೇಲೆ 85% ವರೆಗೆ ರಿಯಾಯಿತಿ

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ಶುರುವಾಗಿದ್ದು ಈ ಬಾರಿ ಗ್ರಾಹಕರಿಗೆ ಭರ್ಜರಿ ಆಫರ್ ಗಳಿವೆ. ಇದು ಕೇವಲ ಶಾಪಿಂಗ್ ಸಂಭ್ರಮವಷ್ಟೇ ಅಲ್ಲದೇ, ಸರಿಸಾಟಿಯಿಲ್ಲದ ರಿಯಾಯಿತಿ ಮತ್ತು ಅಸಮಾನ್ಯ ಚೌಕಾಶಿಗಳ ಆಚರಣೆಯಾಗಿದೆ. ಈ ಅವಕಾಶವನ್ನು ಗ್ರಾಹಕರು ಹೆಚ್ಚಾಗಿ ಸದುಪಯೋಗಪಡಿಸಿಕೊಳ್ಳಲು ಮುಂದಾಗುತ್ತಿದ್ದಾರೆ.

ಈ ಬಾರಿ ಗ್ರಾಹಕರಿಗೆ ವರ್ಷಪೂರ್ತಿ ತಮ್ಮ ಇಚ್ಛೆಯ ಪಟ್ಟಿಯಲ್ಲಿರುವ ಉತ್ಪನ್ನಗಳ ಮೇಲೆ ಗಣನೀಯ ಉಳಿತಾಯವನ್ನು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ಒದಗಿಸುತ್ತದೆ.

ಪ್ರತಿ ಮನೆಯಲ್ಲೂ ಕ್ಲೀನಿಂಗ್, ಸೌಂದರ್ಯ ಮತ್ತು ಸ್ವಯಂ ಆರೈಕೆ ಉತ್ಪನ್ನಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇದು ಕೇವಲ ವೈಯಕ್ತಿಕ ಅಗತ್ಯಗಳಿಗೆ ಮಾತ್ರವಲ್ಲದೆ ಇಡೀ ಕುಟುಂಬದ ಯೋಗಕ್ಷೇಮವನ್ನು ಪೂರೈಸುತ್ತದೆ. ಆರೋಗ್ಯ ಮೇಲ್ವಿಚಾರಣಾ ಸಾಧನಗಳಿಂದ ಹಿಡಿದು ತ್ವಚೆಯ ಆರೈಕೆಯ ಅಗತ್ಯಗಳವರೆಗೆ ಈ ಉತ್ಪನ್ನಗಳು ದೈನಂದಿನ ಜೀವನದ ಅಗತ್ಯ ಅಂಶಗಳಾಗಿವೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಾರಂಭವಾಗುತ್ತಿದ್ದಂತೆ ಖರೀದಿದಾರರು ಡಾ. ಮೊರೆಪೆನ್, ಬೀಟ್‌XP ಗ್ರಾವಿಟಿ ಮತ್ತು ಓಮ್ರಾನ್‌ನಂತಹ ಪ್ರಮುಖ ಬ್ರ್ಯಾಂಡ್‌ಗಳ ಮೇಲೆ ಗಮನಾರ್ಹ ರಿಯಾಯಿತಿಗಳ ಅನುಕೂಲ ಪಡೆಯುತ್ತಿದ್ದಾರೆ. ಇದರರ್ಥ ಗ್ರಾಹಕರು ಗುಣಮಟ್ಟದ ಉತ್ಪನ್ನಗಳಲ್ಲಿ ಹೂಡಿಕೆ ಮಾಡಬಹುದು ಮತ್ತು ವಸ್ತುಗಳ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಅವರ ಬಜೆಟ್ ನೊಳಗೆ ಆರೋಗ್ಯ ಮತ್ತು ಜೀವನಶೈಲಿಯನ್ನು ಹೆಚ್ಚಿಸಬಹುದು.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2023 ಅಕ್ಟೋಬರ್ 8 ರಂದು ಪ್ರಾರಂಭವಾಗಿದ್ದು ಭಾರೀ ರಿಯಾಯಿತಿ ಇರೋದ್ರಿಂದ ಡಾ. ಮೊರೆಪೆನ್, ಬೀಟ್‌XP ಗ್ರಾವಿಟಿ ಮತ್ತು ಓಮ್ರಾನ್‌ನಂತಹ ಪ್ರಮುಖ ಬ್ಯಾಂ ತಡ್ ಗಳ ಅಗತ್ಯ ವಸ್ತುಗಳನ್ನು ಗ್ರಾಹಕರು ಖರೀದಿಸಬಹುದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...