alex Certify ನಾನು ನಿಜವಾಗಿಯೂ ಸ್ವತಂತ್ರನೇ ? : ನಟ ಉಪೇಂದ್ರ ಹೀಗೆ ಹೇಳಿದ್ಯಾಕೆ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ನಿಜವಾಗಿಯೂ ಸ್ವತಂತ್ರನೇ ? : ನಟ ಉಪೇಂದ್ರ ಹೀಗೆ ಹೇಳಿದ್ಯಾಕೆ..?

ಬೆಂಗಳೂರು : ನಾನು ನಿಜವಾಗಿಯೂ ಸ್ವತಂತ್ರನೇ..? ಎಂದು ನಟ ಉಪೇಂದ್ರ ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡು, ಅಭಿಮಾನಿಗಳಿಗೆ ಡಿಫರೆಂಟ್ ಆಗಿ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.

ಪೋಸ್ಟ್ ಮಾಡಿರುವ ನಟ ಉಪೇಂದ್ರ ‘’ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಾನು ನಿಜವಾಗಿಯೂ ಸ್ವತಂತ್ರನೇ? ಅಥವಾ ಇನ್ನೂ ಅವಲಂಬಿತನಾಗಿದ್ದೇನೆಯೇ ? ಅವಲಂಬಿತನಾಗಿದ್ದರೆ, ಯಾವುದರ ಮೇಲೆ ?’’ ಎಂದು ನಟ ಉಪೇಂದ್ರ ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಉಪೇಂದ್ರ ಪೋಸ್ಟ್ ಗೆ ಅಭಿಮಾನಿಗಳು , ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಸುಳ್ಳು ಹೇಳಲು ಭಯಪಡುತ್ತಿದ್ದ ಭಾರತೀಯರಾದ ನಾವು, ಸ್ವಾತಂತ್ರ್ಯನಂತರ ಸತ್ಯ ಹೇಳಲು ಭಯಡುತ್ತಿದ್ದೇವೆ. ಹಾಗಾದರೇ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ!!! ನಾಡಿನ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು………ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...