alex Certify ರಷ್ಯಾದಲ್ಲಿ 300 ಸೀಲ್​ ಪ್ರಾಣಿಗಳ ನಿಗೂಢ ಸಾವು : ಚುರುಕುಗೊಂಡ ತನಿಖೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರಷ್ಯಾದಲ್ಲಿ 300 ಸೀಲ್​ ಪ್ರಾಣಿಗಳ ನಿಗೂಢ ಸಾವು : ಚುರುಕುಗೊಂಡ ತನಿಖೆ

ಕ್ಯಾಸ್ಪಿಯನ್​ ಸಮುದ್ರದಲ್ಲಿ ನಿಗೂಢವಾಗಿ ಸಾವನ್ನಪ್ಪಿದ 300 ಸೀಲ್​ ಪ್ರಾಣಿಗಳ ಬಗ್ಗೆ ತನಿಖೆ ತೀವ್ರಗತಿಯಲ್ಲಿ ಸಾಗಿದೆ ಎಂದು ರಷ್ಯಾದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಭಾನುವಾರ ಹಾಗೂ ಗುರುವಾರದ ನಡುವೆ ಡಾಗೇಸ್ತಾನ್​ನ ಪ್ರಾದೇಶಿಕ ರಾಜಧಾನಿ ಮಖಚ್​ಕಲಾ ಹಾಗೂ ಡರ್ಬೆಂಟ್​​ ಸೇರಿದಂತೆ ಹಲವೆಡೆ 272 ಸತ್ತ ಸೀಲ್​ ಪ್ರಾಣಿಗಳು ಪತ್ತೆಯಾಗಿವೆ ಅಂತಾ ರಾಜ್ಯ ಮೀನುಗಾರಿಕಾ ಸಂಸ್ಥೆ ರೋಸ್ರಿಬೊಲೊವ್ಚೋ ಹೇಳಿದೆ.

ಸಾಂಕ್ರಾಮಿಕ ಕಾಯಿಲೆಯಿಂದ ಈ ರೀತಿ ಆಗಿರುವ ಶಂಕೆ ಇದೆ. ಆದರೆ ಪ್ರಾಣಿ ದೌರ್ಜನ್ಯ ತನಿಖೆ ಆರಂಭಿಸಿದ್ದು, ತನಿಖೆ ಪೂರ್ಣವಾಗುತ್ತಿದ್ದಂತೆ ಅಸಲಿ ಸತ್ಯ ಹೊರಬೀಳಲಿದೆ ಎಂದು ಮೀನುಗಾರಿಕಾ ಸಂಸ್ಥೆ ಮಾಹಿತಿ ನೀಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...