ಬೆಂಗಳೂರು : ಬೆಂಗಳೂರಿಗರೇ ಎಚ್ಚರ.. ಇನ್ಮುಂದೆ ನೀವು ಫುಟ್’ಪಾತ್ ಮೇಲೆ ವಾಹನ ಚಲಾಯಿಸಿದ್ರೆ ನಿಮ್ಮ ಲೈಸೆನ್ಸ್ ರದ್ದಾಗುವುದು ಗ್ಯಾರೆಂಟಿ..!
ಪಾದಚಾರಿಗಳ ಸುರಕ್ಷತೆ ದೃಷ್ಟಿಯಿಂದ ಸಂಚಾರಿ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ. ಮೊದಲ ಬಾರಿಗೆ ಫುಟ್ ಪಾತ್ ನಲ್ಲಿ ಗಾಡಿ ಚಲಾಯಿಸಿದ್ರೆ ದಂಡ ಹಾಕಲಾಗುತ್ತದೆ. ಮತ್ತೆ ಆತ ಸಿಕ್ಕಿಬಿದ್ರೆ ಲೈಸೆನ್ಸ್ ಅಮಾನತು ಮಾಡಲಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
Follow Traffic Rules #BengaluruTrafficPolice #DcpTrafficwest @CPBlr @Jointcptraffic @blrcitytraffic @BlrCityPolice pic.twitter.com/1AfjUooV0h
— DCP TRAFFIC WEST (@DCPTrWestBCP) February 2, 2025