ಚಿತ್ರ ನಟ – ನಟಿಯರ ಮಕ್ಕಳು ಜಾಲತಾಣದಲ್ಲಿ ಸಖತ್ ಸದ್ದು ಮಾಡುವ ಬೆಳವಣಿಗೆ ಇತ್ತೀಚೆಗೆ ಹೆಚ್ಚಾಗಿದೆ.
ಬಾಲಿವುಡ್ ದಂಪತಿ ಅಜಯ್ ದೇವಗನ್ ಮತ್ತು ಕಾಜೋಲ್ ಪುತ್ರಿಯಾದ ನ್ಯಾಸಾ, ಸಾಮಾಜಿಕ ಜಾಲತಾಣದಲ್ಲಿ ತನ್ನ ಚಿತ್ರಗಳು ಹಾಗೂ ವಿಡಿಯೋಗಳ ಮೂಲಕ ಸದ್ದು ಮಾಡುತ್ತಿರುತ್ತಾಳೆ.
ಶುಂಠಿ ಬಳಸಿ ಫಟಾ ಫಟ್ ಇಳಿಸಬಹುದು ದೇಹದ ತೂಕ……!
ಭಾರೀ ಫ್ಯಾನ್ ಫಾಲೋವಿಂಗ್ ಹೊಂದಿರುವ ನ್ಯಾಸಾ, ಇದೀಗ ಗೆಳತಿಯೊಂದಿಗೆ ಸಂತಸದ ಕ್ಷಣವೊಂದರ ಟಿಕ್‌ಟಾಕ್ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾಳೆ.
ಗುಡ್ ನ್ಯೂಸ್: ಗರೀಬ್ ಕಲ್ಯಾಣ್ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ 50 ಲಕ್ಷ ರೂ. ವಿಮೆ ಸೌಲಭ್ಯ
ಇನ್‌ಸ್ಟಾಗ್ರಾಂನಲ್ಲಿ ತನ್ನ ಅಭಿಮಾನಿಗಳ ಪೇಜ್ ಒಂದರಲ್ಲಿ ಶೇರ್ ಮಾಡಲಾದ ವಿಡಿಯೋವೊಂದರಲ್ಲಿ ನ್ಯಾಸಾ ಸ್ಟ್ರಾಪೀ ಫ್ಲೇರ್ ಬಟ್ಟೆಯಲ್ಲಿ ಮಿಂಚುತ್ತಿದ್ದಾಳೆ. ತೋಳುದ್ದ ಕೂದಲಿನೊಂದಿಗೆ ಮೇಕಪ್‌ನಲ್ಲಿ ಮಿಂಚುತ್ತಿರುವ ನ್ಯಾಸಾ ತನ್ನ ಸ್ನೇಹಿತೆಯೊಂದಿಗೆ ಇದ್ದು, ಹಾಡೊಂದಕ್ಕೆ ಸ್ಟೆಪ್ ಹಾಕುತ್ತಿದ್ದಾಳೆ.
ಹೀಗೆ ಮಾಡುವಾಗ ಅಕಸ್ಮಾತ್ ಆಗಿ ತನ್ನ ಗೆಳತಿಗೆ ಹೊಡೆಯುವ ನ್ಯಾಸಾ ನಗುವಿನಲ್ಲಿ ಮಿಂದಿದ್ದೆದ್ದಾಳೆ. ಈ ಕ್ಯೂಟ್ ವಿಡಿಯೋಗೆ ಅಭಿಮಾನಿಗಳು ಫುಲ್ ಫಿದಾ ಆಗಿಬಿಟ್ಟಿದ್ದಾರೆ.