
ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ವಿವಿಧ ರೀತಿಯ ಬಟ್ಟೆಗಳನ್ನು ಇಷ್ಟಪಡುವುದಿಲ್ಲ ಅನ್ನೋದು ಗೊತ್ತೇ ಇದೆ. ಅವರು ಸಾಮಾನ್ಯವಾಗಿ ಟಿ-ಶರ್ಟ್‌ಗಳು, ಜೀನ್ಸ್ ನಲ್ಲಿ ಕಂಡುಬರುತ್ತಾರೆ. ಆದರೆ ಅವರೂ ಸಹ ಡಿಸೈನರ್ ಉಡುಪನ್ನು ಧರಿಸಿರುವುದನ್ನು ನೋಡಬಹುದು.
ಆದರೆ ಅದು ಸಾಧ್ಯವಾಗಿರೋದು ಕೃತಕ ಬುದ್ಧಿಮತ್ತೆಯಿಂದ. ಆರ್ಟಿಫಿಷಿಯಲ್ ಇಂಜೆಲಿಜೆನ್ಸ್ ಬಳಸಿ ಮಾರ್ಕ್ ಜುಕರ್‌ಬರ್ಗ್ ಅವರು ವಿವಿಧ ರೀತಿಯ ಫ್ಯಾಷನ್ ಡ್ರೆಸ್ ತೊಟ್ಟಿರುವಂತೆ ತೋರಿಸಲಾಗಿದೆ. ವಿಭಿನ್ನವಾಗಿ ಮಾರ್ಕ್ ಜುಕರ್ ಬರ್ಗ್ ಕಂಡಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಟ್ವಿಟರ್ ಬಳಕೆದಾರರು ಇಲಾನ್ ಮಸ್ಕ್ ಅವರ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ.