ನಟಿ ನಿತ್ಯಾ ಮೆನನ್ ಅವರ ಮುಂಬರುವ ಚಿತ್ರ ‘ಕಾದಲಿಕ್ಕ ನೆರಮಿಲ್ಲೈ’ ಟ್ರೈಲರ್ ಚೆನ್ನೈನಲ್ಲಿ ರಿಲೀಸ್ ಆಯಿತು.
ಈ ವೇಳೆ ನಟಿ ನಿತ್ಯಾ ಮೆನನ್ ಅವರನ್ನು ಪ್ರೀತಿಯಿಂದ ನಿರ್ದೇಶಕರೊಬ್ಬರು ತಬ್ಬಿಕೊಳ್ಳಲು ಬಂದಿದ್ದು, ಅವರನ್ನು ತಡೆದು ನಟಿ ನಿತ್ಯಾ ಮೆನನ್ ಕೆನ್ನೆಗೆ ಮುತ್ತು ಕೊಟ್ಟರು. ತಮಾಷೆಯ ಈ ವಿಡಿಯೋ ಸಖತ್ ವೈರಲ್ ಆಗಿದೆ.
ನಿತ್ಯಾ ಮೆನನ್ ಮುಖ್ಯವಾಗಿ ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಓ ಕಾದಲ್ ಕಣ್ಮಣಿ, ಮರ್ಸಲ್, ತಿರುಚಿತ್ರಂಬಲಂ, ಭೀಮ್ಲಾ ನಾಯಕ್, ಕಾಂಚನಾ 2 ಮತ್ತು ಇತರ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.
மிஷ்கினுக்கு முத்தமிட்ட நித்யா மேனன்!
தயவு செஞ்சி என்னை தொடாதீங்க! pic.twitter.com/ivwzqyJJOf— IndiaGlitz – Tamil (@igtamil) January 7, 2025