ಮಾಜಿ ಕ್ರಿಕೆಟಿಗ ಕುಮಾರ ಸಂಗಕ್ಕಾರ ಜೊತೆ ನಟಿ ಮಲೈಕಾ ಅರೋರಾ ಐಪಿಎಲ್ ವೀಕ್ಷಿಸಿದ್ದು, ಇಬ್ಬರು ಡೇಟಿಂಗ್ ನಲ್ಲಿದ್ದಾರಾ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.
ಗುವಾಹಟಿಯ ಬರಾಸ್ಪಾರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2025 ರ ಪಂದ್ಯದ ವೇಳೆ ರಾಜಸ್ಥಾನ್ ರಾಯಲ್ಸ್ ಪರ ಬಾಲಿವುಡ್ ತಾರೆ ಹರ್ಷೋದ್ಗಾರ ಮಾಡಿದರು. ಅವರು ಮಾಜಿ ಕ್ರಿಕೆಟಿಗ ಮತ್ತು ಮಾಜಿ ಆರ್ಆರ್ ತರಬೇತುದಾರ ಕುಮಾರ ಸಂಗಕ್ಕಾರ ಅವರೊಂದಿಗೆ ಆಟವನ್ನು ಆನಂದಿಸುತ್ತಿದ್ದರು!. ಇಬ್ಬರು ಕ್ಯಾಮೆರಾ ಕಣ್ಣಗೆ ಬಿದ್ದಿದ್ದು, ಫೋಟೋ ಸಖತ್ ವೈರಲ್ ಆಗಿದೆ.
ಇವರಿಬ್ಬರ ವೀಡಿಯೊ ಈಗ ವೈರಲ್ ಆಗಿದ್ದು, ಅಭಿಮಾನಿಗಳು ಈಗಾಗಲೇ ಪತ್ತೇದಾರಿ ಕೆಲಸ ಶುರು ಮಾಡಿದ್ದಾರೆ. “ಅವರು ಡೇಟಿಂಗ್ ಮಾಡುತ್ತಿದ್ದಾರೆಯೇ?” ಎಂದು ಕೆಲವರು ಕೇಳಿದರು. ಮಲೈಕಾ ಅರೋರಾ ಅವರು ಕುಮಾರ್ ಸಂಗಕ್ಕಾರ ಅವರನ್ನು ಪ್ರೀತಿಸಿದ್ದಾರೆಯೇ..? ಡೇಟ್ ಮಾಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದರು.
Malaika Arora in the rr dugout
Watching csk vs rr❤️#CSKvsRR pic.twitter.com/im9ZweL9tI— Bhargav (@Bhargav76605307) March 30, 2025
Is Malaika Arora dating sangakaara ???#MalaikaArora #RRvsCSK #JoinIndianArmy #45TheMovie #EidMubarak #VikramotsavUjjainMP #WatchSikandarInTheatresNow pic.twitter.com/P1c66nsNjK
— Aditi (@glamourworld77) March 30, 2025