alex Certify SHOCKING : ಸಮುದ್ರದ ತೀರದಲ್ಲಿ ಯೋಗ ಮಾಡುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ನಟಿ ಸಾವು : ಶಾಕಿಂಗ್ ವಿಡಿಯೋ ವೈರಲ್.! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING : ಸಮುದ್ರದ ತೀರದಲ್ಲಿ ಯೋಗ ಮಾಡುವಾಗ ಅಲೆಗಳ ಹೊಡೆತಕ್ಕೆ ಸಿಲುಕಿ ನಟಿ ಸಾವು : ಶಾಕಿಂಗ್ ವಿಡಿಯೋ ವೈರಲ್.!

ನವದೆಹಲಿ : ಥೈಲ್ಯಾಂಡ್’ನಲ್ಲಿ ಯೋಗ ಮಾಡುತ್ತಿದ್ದ ನಟಿ ಅಲೆಗಳ ಹೊಡೆತಕ್ಕೆ ಕೊಚ್ಚಿ ಹೋದ ದುರಂತ ಘಟನೆ ನಡೆದಿದೆ.

ಕ್ಯಾಮಿಲ್ಲಾ ಬೆಲಿಯಾಟ್ಸ್ಕಯಾ, 24 ವರ್ಷದ ರಷ್ಯಾದ ನಟಿ. ಅವರು ಥೈಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದರು. ದ್ವೀಪದ ನೀರಿನ ದಡದಲ್ಲಿ ಬಂಡೆಗಳ ಮೇಲೆ ಕುಳಿತು ಧ್ಯಾನ ಮಾಡುವಾಗ ಘಟನೆ ನಡೆಯಿತು.

24 ವರ್ಷದ ರಷ್ಯಾದ ನಟಿ ಕ್ಯಾಮಿಲ್ಲಾ ಬೆಲಿಯಾಟ್ಸ್ಕಾಯಾ ಅವರು ಥೈಲ್ಯಾಂಡ್ ನ ಕೊಹ್ ಸುಮುಯಿ ದ್ವೀಪದ ಬಂಡೆಗಳ ಮೇಲೆ ಕುಳಿತು ಯೋಗ ಮಾಡುತ್ತಿದ್ದರು.ಸಮುದ್ರದಲ್ಲಿ ಒಂದು ದೊಡ್ಡ ಅಲೆ ಅವರನ್ನು ಎಳೆದುಕೊಂಡು ಹೋಯಿತು. ದುರಂತದಲ್ಲಿ 24 ವರ್ಷದ ನಟಿ ಪ್ರಾಣ ತೆತ್ತಿದ್ದಾರೆ ಎನ್ನಲಾಗಿದೆ. ಎಲ್ಲರೂ ಕಡಲತೀರದಲ್ಲಿ ನಿಂತು ನೋಡುತ್ತಿದ್ದಾಗ ಸಮುದ್ರದ ಅಲೆಯೊಂದು ನಟಿಯತ್ತ ಅಪ್ಪಳಿಸಿದೆ. ಈ ದುರಂತದ ವೀಡಿಯೊಗಳು ವೈರಲ್ ಆಗುತ್ತಿವೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...