alex Certify ನಟಿ ಆಲಿಯಾ ಭಟ್ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ |Deep Fake Video | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಆಲಿಯಾ ಭಟ್ ಮತ್ತೊಂದು ಡೀಪ್ ಫೇಕ್ ವಿಡಿಯೋ ವೈರಲ್ |Deep Fake Video

ಬಾಲಿವುಡ್ ನಟಿ ಆಲಿಯಾ ಭಟ್ ಅವರ ಮತ್ತೊಂದು ಡೀಪ್ ಫೇಕ್ ವೀಡಿಯೊ ವೈರಲ್ ಆಗಿದ್ದು. ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ .

ಎಐ-ರಚಿಸಿದ ವೀಡಿಯೊದಲ್ಲಿ, ಆಲಿಯಾ ಜಿಆರ್ಡಬ್ಲ್ಯೂಎಂ (ಗೆಟ್ ರೆಡಿ ವಿತ್ ಮಿ) ಟ್ರೆಂಡ್ ಗೆ ಸೇರಿದ್ದಾರೆ. ಸಮೀಕ್ಷಾ ಅವ್ತ್ರಾ ಎಂಬ ಬಳಕೆದಾರರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಈ ವೀಡಿಯೊ ಈಗಾಗಲೇ 17 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.

ಎಐ ತಂತ್ರಜ್ಞಾನದ ಬಳಸಿಕೊಂಡು ಕಿಡಿಗೇಡಿಗಳು ಆಲಿಯಾ ಭಟ್ ಮುಖವನ್ನು ಬೇರೆ ನಟಿಯ ದೇಹಕ್ಕೆ ಜೋಡಿಸಿ ಮಾರ್ಫ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಆಲಿಯಾ ಭಟ್ ಫೇಕ್ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

 

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...