![Vinay Rajkumar: ಅಪ್ಪು ಇಷ್ಟಪಟ್ಟಿದ್ದ ಕತೆಗೆ ವಿನಯ್ ರಾಜ್ಕುಮಾರ್ ನಾಯಕ - Simple suni directing new movie named ondu sarala prema kathe vinay rajkumar is in leading role mcr au66 Kannada News](https://images.tv9kannada.com/wp-content/uploads/2023/03/Vinay-Appu1.jpg)
ರಾಘವೇಂದ್ರ ರಾಜಕುಮಾರ್ ಅವರ ಹಿರಿಯ ಪುತ್ರ ನಟ ವಿನಯ್ ರಾಜಕುಮಾರ್ ಇಂದು ತಮ್ಮ 35ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ.
ಲವ್ ಸ್ಟೋರಿ ಚಿತ್ರಗಳ ಮೂಲಕವೇ ಸಾಕಷ್ಟು ಜನಪ್ರಿಯತೆ ಪಡೆದಿರುವ ವಿನಯ್ ರಾಜಕುಮಾರ್ ತಂದೆ ರಾಘವೇಂದ್ರ ರಾಜಕುಮಾರ್ ಅವರ ‘ಅನುರಾಗದ ಅಲೆಗಳು’ ಚಿತ್ರದ ಹಾಡೊಂದರಲ್ಲಿ ಬಾಲ ಕಲಾವಿದನಾಗಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಸಿನಿ ಪಯಣ ಆರಂಭಿಸಿದರ. ಸುಮಾರು ವರ್ಷಗಳ ಕಾಲ ಬಾಲ ಕಲಾವಿದನಾಗಿ ಮಿಂಚಿದ್ದ ಇವರು 15ರಲ್ಲಿ ಪ್ರಕಾಶ್ 2018ರಲ್ಲಿ ಪ್ರಕಾಶ್ ನಿರ್ದೇಶನದ ಸಿದ್ದಾರ್ಥ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದರು.
ನಟ ವಿನಯ್ ರಾಜಕುಮಾರ್ ನಟನೆಯ ಒಂದು ಸರಳ ಪ್ರೇಮ ಕಥೆ ಚಿತ್ರ ಇದೇ ವರ್ಷದಂದು ತೆರೆ ಕಂಡು ಸೂಪರ್ ಡೂಪರ್ ಹಿಟ್ ಆಗುವ ಮೂಲಕ ವಸಂತ ಕಲೆ ಬರೆದಿತ್ತು ಹೊಸ ದಾಖಲೆ ಬರೆದಿತ್ತು ಇತ್ತೀಚಿಗೆ ‘ಅದೊಂದಿತ್ತು ಕಾಲ’ ಮತ್ತು ‘ಪೆಪೆ’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಇಂದು ಸೋಶಿಯಲ್ ಮೀಡಿಯಾದಲ್ಲಿ ಸಿನಿ ತಾರೆಯರಿಂದ ಮತ್ತು ಅವರ ಅಭಿಮಾನಿಗಳಿಂದ ಶುಭಾಶಯಗಳ ಮಹಾಪುರುವೇ ಹರಿದು ಬಂದಿದೆ.