
ನೋಡಲು ಐಶ್ವರ್ಯ ರೈ ಬಚ್ಚನ್‌ರಂತೆಯೇ ಕಾಣುವ ಇಂದೋರ್‌ನ ಆಶಿತಾ ರಾಥೋರ್ ಹೆಸರಿನ ಈ ಯುವತಿ ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ.
ಲುಕ್ಸ್‌ನಿಂದ ಹಿಡಿದು ಡೈಲಾಗ್ ಹೇಳುವವರೆಗೂ, ಐಶ್ವರ್ಯ ರೈ ಜೊತೆಗೆ ಚೆನ್ನಾಗಿ ಹೋಲಿಕೆಯಾಗುವಂತೆ ಇರುವ ಆಶಿತಾರ ಎಲ್ಲಾ ವಿಡಿಯೋಗಳು ಇನ್‌ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಮಾಜಿ ಪ್ರೇಯಸಿ ಮನೆಗೆ ನುಗ್ಗಲು ಮುಂದಾದವನ ಸ್ಥಿತಿ ಹೀಗಾಯ್ತು….!
ಆಕೆ ಪೋಸ್ಟ್ ಮಾಡಿರುವ ವಿಡಿಯೋಗಳ ಪೈಕಿ ಒಂದರಲ್ಲಿ, ’ದೇವದಾಸ್’ ಚಿತ್ರದ ’ಸಿಲ್ಸಿಲಾ ಏ ಚಾಹತ್ ಕಾ’ ಎಂಬ ಹಾಡಿಗೆ ತುಟಿಯ ಸಿಂಕಿಂಗ್ ಮಾಡಿರುವ ಪರಿ ಹೇಗಿದೆಯೆಂದರೆ ಈಕೆಯೇ ಐಶ್ವರ್ಯಾ ರೈ ಎಂದುಕೊಳ್ಳುವಷ್ಟರ ಮಟ್ಟಿಗೆ!
https://www.youtube.com/watch?v=n3RsL8S0qNk
https://www.youtube.com/watch?v=CzVPj9JpVUE
https://www.youtube.com/watch?v=DCGfiVyru_M