1. ಆಧಾರ್ ಸಂಖ್ಯೆಯೊಂದಿಗೆ ಓಟಿಪಿ ಪಡೆಯಲು: GETOTP (SPACE) ನಿಮ್ಮ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ 1947ಕ್ಕೆ ಎಸ್ಎಂಎಸ್ ಮಾಡಿ.
2. ವರ್ಚುವಲ್ ಐಡಿಯೊಂದಿಗೆ ಓಟಿಪಿ ಪಡೆಯಲು: GETOTP (SPACE) ನಿಮ್ಮ ವರ್ಚುವಲ್ ಐಡಿ ಕೊನೆಯ ಆರು ಅಂಕಿಗಳನ್ನು ಟೈಪ್ ಮಾಡಿ.
ಎಸ್ಎಂಎಸ್ ಮೂಲಕ ಆಧಾರ್ ಅನ್ಲಾಕ್ ಮಾಡಲು:
1. ಮೊದಲ ಎಸ್ಎಂಎಸ್ನಲ್ಲಿ: GETOTP (SPACE) ನಿಮ್ಮ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಟೈಪ್ ಮಾಡಿ 1947ಕ್ಕೆ ಎಸ್ಎಂಎಸ್ ಮಾಡಿ.
2. ಓಟಿಪಿ ಬರುತ್ತಲೇ ಕೂಡಲೇ ಕಳುಹಿಸಬೇಕಾದ ಎರಡನೇ ಎಸ್ಎಂಎಸ್ನಲ್ಲಿ: LOCKUID (SPACE) ಆಧಾರ್ನ ಕೊನೆಯ ನಾಲ್ಕು ಅಂಕಿಗಳು (SPACE) ಆರು ಅಂಕಿಯ ಓಟಿಪಿ.
ಅನ್ಲಾಕಿಂಗ್:
1. GETOTP (SPACE) ನಿಮ್ಮ ವಿಐಡಿಯ ಕೊನೆಯ ಆರು ಅಂಕಿಗಳನ್ನು ಟೈಪ್ ಮಾಡಿ ಎಸ್ಎಂಎಸ್ ಕಳುಹಿಸಿ.
2. ನಂತರ ಎರಡನೇ ಎಸ್ಎಂಎಸ್ನಲ್ಲಿ: UNLOCKUID (SPACE) ನಿಮ್ಮ ಯುಐಡಿಯ ಕೊನೆಯ ಆರು ಅಂಕಿಗಳು (SPACE) ಆರು ಅಂಕಿಯ ಓಟಿಪಿ ಟೈಪ್ ಮಾಡಿ ಕಳುಹಿಸಿ.
ಇದೇ ರೀತಿಯಲ್ಲಿ ಬಯೋಮೆಟ್ರಿಕ್ಸ್ ವಿವರಗಳನ್ನು ಎಸ್ಎಂಎಸ್ ಮೂಲಕ ಬ್ಲಾಕ್ ಅಥವಾ ಅನ್ಬ್ಲಾಕ್ ಮಾಡಬಹುದಾಗಿದೆ.