alex Certify ʼಆಧಾರ್‌ʼನಲ್ಲಿ ವಿಳಾಸದ ವಿವರ ಬದಲಿಸಲು ಹೀಗೆ ಮಾಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಆಧಾರ್‌ʼನಲ್ಲಿ ವಿಳಾಸದ ವಿವರ ಬದಲಿಸಲು ಹೀಗೆ ಮಾಡಿ

ಆಧಾರ್‌ ಕಾರ್ಡ್‌ನಲ್ಲಿ ನಿಮ್ಮ ಹೊಸ ವಿಳಾಸದ ವಿವರಗಳನ್ನು ಲಗತ್ತಿಸಲು ಪ್ರಕ್ರಿಯೆಗಳು ಬದಲಾಗಿವೆ.

ಆನ್ಲೈನ್ ಮೂಲಕ ನಿಮ್ಮ ವಿಳಾಸದ ವಿವರಗಳನ್ನು ಆಧಾರ್‌ನಲ್ಲಿ ಬದಲಿಸಲು ಕೆಳಕಂಡಂತೆ ಮಾಡಿ:

1. ssup.uidai.gov.in/ssup/ ಪೋರ್ಟಲ್‌ಗೆ ಭೇಟಿ ನೀಡಿ.

2. ‘Proceed to Update Aadhaar’ ಆಯ್ಕೆ ಆರಿಸಿ.

3. ನಿಮ್ಮ ಆಧಾರ್‌ ಕಾರ್ಡ್ ಕ್ರೆಡೆಂಷಿಯಲ್‌ಗಳನ್ನು ಎಂಟರ್‌ ಮಾಡಿ.‌

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಇಲ್ಲಿದೆ ಉದ್ಯೋಗಾವಕಾಶದ ಮಾಹಿತಿ

4. ಕ್ಯಾಪ್ಚಾ ಕೋಡ್ ಮೂಲಕ ನಿಮ್ಮ ಆಧಾರ್‌ ವಿವರಗಳನ್ನು ಖಾತ್ರಿ ಪಡಿಸಿ.

5. ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ.

6. ನಿಮ್ಮ ದೂರವಾಣಿ ಸಂಖ್ಯೆಯನ್ನು ಓಟಿಪಿ ಮೂಲಕ ಖಾತ್ರಿ ಪಡಿಸಿ.

7. ನಿಮ್ಮ ಆಧಾರ್‌ ಕಾರ್ಡ್ ವಿವರಗಳು ಹಾಗೂ ಹೊಸ ವಿಳಾಸವನ್ನು ನಮೂದಿಸಿ.

8. ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಮಾನ್ಯೀಕರಿಸಿರುವ 32 ಅಧಿಕೃತ ದಾಖಲೆಗಳಲ್ಲಿ ಒಂದನ್ನು ಅಪ್ಲೋಡ್ ಮಾಡಿ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...