ಕೈ ಕೊಟ್ಟ ಪ್ರಿಯಕರನಿಗೆ ಮದುವೆ ಮನೆಯಲ್ಲೇ ಯುವತಿ ಗೂಸಾ ನೀಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.
ಜೋಡಿಗಳು ಹಾರ ಬದಲಾಯಿಸಿಕೊಳ್ಳುವ ವೇಳೆ ಎಂಟ್ರಿಕೊಟ್ಟ ವರನ ಮಾಜಿ ಪ್ರೇಯಸಿ ವರನನ್ನು ತರಾಟೆಗೆ ತೆಗೆದುಕೊಂಡು ಗೂಸಾ ನೀಡಿದ್ದಾಳೆ. ವೈರಲ್ ಆಗಿರುವ ವೀಡಿಯೊದಲ್ಲಿ, ವರನು ಹಾರವನ್ನು ಹಾಕುತ್ತಿದ್ದಾಗ, ಅವನ ಗೆಳತಿ ವೇದಿಕೆಗೆ ಬಂದು ಅವನನ್ನು ಒದೆಯುವುದನ್ನು ನೋಡಬಹುದು.ನಂತರ ಅವರ ನಡುವೆ ವಾಗ್ವಾದ ಪ್ರಾರಂಭವಾಯಿತು.
View this post on Instagram