alex Certify OMG : ಮೊಸಳೆಗಳಿಂದ ತುಂಬಿರುವ ಕೊಳಕ್ಕೆ ಹಾರಿದ ಬಾಲಕ ; ಎದೆ ಝಲ್ ಎನಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG : ಮೊಸಳೆಗಳಿಂದ ತುಂಬಿರುವ ಕೊಳಕ್ಕೆ ಹಾರಿದ ಬಾಲಕ ; ಎದೆ ಝಲ್ ಎನಿಸುವ ವಿಡಿಯೋ ವೈರಲ್

ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ಲಕ್ಷಾಂತರ ವಿಡಿಯೋ ಅಪ್ ಲೋಡ್ ಆಗುತ್ತಲೇ ಇರುತ್ತದೆ. ಕೆಲವು ಭಾರಿ ವೈರಲ್ ಆಗಿ ಸುದ್ದಿ ಮಾಡುತ್ತದೆ. ಪ್ರತಿದಿನ ಲಕ್ಷಾಂತರ ವೀಡಿಯೊಗಳನ್ನು ಟ್ವಿಟರ್, ಇನ್ಸ್ಟಾ ಮತ್ತು ಯೂಟ್ಯೂಬ್ ಗೆ ಅಪ್ಲೋಡ್ ಮಾಡಲಾಗುತ್ತದೆ.

ಈ ವಿಡಿಯೋ ನೋಡಿದ್ರೆ ಒಂದು ಕ್ಷಣ ನಿಮ್ಮ ಎದೆ ಝಲ್ ಅನಿಸದೇ ಇರದು. ಪುಟ್ಟ ಬಾಲಕನೋರ್ವ ಮೊಸಳೆಗಳು ತುಂಬಿರುವ ಕೊಳಕ್ಕೆ ಹಾರಿ ಈಜಿದ್ದಾನೆ. ಮೊಸಳೆ ಹೆಸರು ಕೇಳಿದ್ರೆ ಎಂತಹವರಿಗೂ ನಡುಕ ಬರುತ್ತದೆ. ಅದರಲ್ಲಿ ಮೊಸಳೆಗಳು ತುಂಬಿರುವ ಕೊಳಕ್ಕೆ ಹಾರಿ ಈಜುವುದು ಅಂದರೆ ಬಾಲಕನ ಧೈರ್ಯ ಎಂತಹದ್ದು ಎಂದು ನೆಟ್ಟಿಗರು ಅಚ್ಚರಿವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...