alex Certify ಕೋವಿಡ್‌ ಲಸಿಕೆ ಪಡೆದ ಕ್ಯಾನ್ಸರ್‌ ಪೀಡಿತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್‌ ಲಸಿಕೆ ಪಡೆದ ಕ್ಯಾನ್ಸರ್‌ ಪೀಡಿತರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

94% Cancer Patients Respond Well to Covid-19 Vaccine: Study

ಕ್ಯಾನ್ಸರ್‌ ಪೀಡಿತ ಮಂದಿಯ ಪೈಕಿ 94%ರಷ್ಟು ಜನರು ಕೋವಿಡ್ ಲಸಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ.

ಕೋವಿಡ್‌-19 ಎಂಆರ್‌ಎನ್‌ಎ ಲಸಿಕೆಯ ಎರಡನೇ ಡೋಸ್ ಪಡೆದ 3-4 ವಾರಗಳ ಅವಧಿಯೊಳಗೆ ಕ್ಯಾನ್ಸರ್‌ ಪೀಡಿತ ಮಂದಿ ಕೋವಿಡ್‌ ವಿರುದ್ಧ ಉತ್ತಮವಾದ ರೋಗ ನಿರೋಧಕ ಶಕ್ತಿ ಬೆಳೆಸಿಕೊಳ್ಳುತ್ತಿದ್ದಾರೆ ಎಂದು ಕ್ಯಾನ್ಸರ್‌ ಸೆಲ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ನಿಜವಾಯ್ತು ತಾಯಿಯ ಶಂಕೆ; ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಯ್ತು ಮಗಳ ಕೊಲೆ ರಹಸ್ಯ

ಈ ಬಗ್ಗೆ ಅಧ್ಯಯನ ಮಾಡಲಾದ 131 ರೋಗಿಗಳ ಪೈಕಿ 94%ರಷ್ಟು ಮಂದಿ ಕೋವಿಡ್ ವಿರುದ್ಧ ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡರೆ ಕೇವಲ 7 ಮಂದಿ ಮಾತ್ರವೇ ಲಸಿಕೆಗೆ ನಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...