alex Certify ಕೋವಿಶೀಲ್ಡ್ ಲಸಿಕೆ 2 ಡೋಸ್‌ ನಡುವಿನ ಅಂತರ ಕುರಿತು ಕೇಂದ್ರದಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಶೀಲ್ಡ್ ಲಸಿಕೆ 2 ಡೋಸ್‌ ನಡುವಿನ ಅಂತರ ಕುರಿತು ಕೇಂದ್ರದಿಂದ ಮಹತ್ವದ ಮಾಹಿತಿ

ಕೇಂದ್ರ ಸರ್ಕಾರವು, ಕೇರಳ ಹೈ ಕೋರ್ಟ್ ಗೆ, ಕೋವಿಶೀಲ್ಡ್ ಲಸಿಕೆ ಒಂದು ಮತ್ತು ಎರಡನೇ ಡೋಸ್ ಗಳಿಗೆ, 84 ದಿನಗಳ ಅಂತರವಿದ್ದರೆ ಕೋವಿಡ್ – 19 ವಿರುದ್ಧ ಹೆಚ್ಚು ಪರಿಣಾಮಕಾರಿ ಎಂದು ಈ ಶುಕ್ರವಾರ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ.

ಕೇರಳದ ಕಿಟೆಕ್ಷ್ ಗಾರ್ಮೆಂಟ್ ಲಿಮಿಟ್ ಕಂಪನಿಯು ತಮ್ಮಕೆಲಸಗಾರರಿಗೆ 84 ದಿನಗಳ ಮುನ್ನ ಸರ್ಕಾರ ಎರಡನೇ ಡೋಸ್ ಕೋವಿಶೀಲ್ಡ್ ನೀಡಬೇಕೆಂದು ಕೋರಿ ಹೈಕೋರ್ಟ್ ಮೆಟ್ಟಿಲೇರಿತ್ತು.

ಇಬ್ಬರೊಂದಿಗೆ ಸಂಬಂಧ ಬೆಳೆಸಿದ ಪದವಿ ವಿದ್ಯಾರ್ಥಿನಿಗೆ ಶಾಕ್: ಆತ್ಮೀಯತೆಯಿಂದಿದ್ದ ಫೋಟೋ ಹರಿಬಿಟ್ಟ ಗೆಳೆಯರು

ಇದಕ್ಕೆ ಪ್ರತ್ಯುತ್ತರ ನೀಡಿದ ಕೇಂದ್ರ ಸರ್ಕಾರ, ತನ್ನ ಅಫಿಡವಿಟ್ ನಲ್ಲಿ 84 ದಿನಗಳ ಅಂತರ ವೈಜ್ಞಾನಿಕವಾಗಿದ್ದು, ವಿಶ್ವ ಅರೋಗ್ಯ ಸಂಸ್ಥೆಯ ಮಾರ್ಗಸೂಚಿ ಆಧಾರದ ಮೇಲೆಯೇ ನೀಡಲಾಗುತ್ತಿದೆ ಎಂದು ತಿಳಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...