alex Certify ಹೊಸ ವರ್ಷಕ್ಕೆ ಉದ್ಯೋಗಿಗಳಿಗೆ ಮೋದಿ ಸರ್ಕಾರದಿಂದ ಶುಭ ಸುದ್ದಿ ಸಾಧ್ಯತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ವರ್ಷಕ್ಕೆ ಉದ್ಯೋಗಿಗಳಿಗೆ ಮೋದಿ ಸರ್ಕಾರದಿಂದ ಶುಭ ಸುದ್ದಿ ಸಾಧ್ಯತೆ

ಕೇಂದ್ರ ಸರ್ಕಾರಿ ಉದ್ಯೋಗಿಗಳ ಮೊಗದಲ್ಲಿ ನಗು ಮೂಡಿಸುವ ಸುದ್ದಿಯೊಂದರಲ್ಲಿ, ತುಟ್ಟಿ ಭತ್ಯೆಯಲ್ಲಿ (ಡಿಎ) ಹೆಚ್ಚಳ ಮಾಡಲು ನರೇಂದ್ರ ಮೋದಿ ಸರ್ಕಾರ ಮುಂದಾಗುವ ಸಾಧ್ಯತೆ ಇದೆ.

ಜನವರಿ 2022ರಿಂದ ಪರಿಣಾಮಕ್ಕೆ ಬರಲಿರುವ ಈ ಏರಿಕೆಯ ದರ ಎಷ್ಟು ಎಂಬ ಬಗ್ಗೆ ಅಧಿಕೃತವಾಗಿ ಇನ್ನೂ ಏನೂ ಪ್ರಕಟವಾಗದೇ ಇದ್ದರೂ ಸಹ, ಎಐಸಿಪಿಐ ಸೂಚ್ಯಂಕದ ಅನುಸಾರ ಡಿಎನಲ್ಲಿ 3%ದಷ್ಟು ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಹೆಚ್ಚಳದಿಂದಾಗಿ ಉದ್ಯೋಗಿಗಳ ವೇತನದಲ್ಲೂ ಏರಿಕೆಯಾಗಲಿದೆ.

ತಡರಾತ್ರಿ ಗಡಿ ನುಸುಳಲು ಯತ್ನಿಸಿದ ಭಯೋತ್ಪಾದಕ ಫಿನಿಶ್

ಈ ಮೂಲಕ, ಮೂಲ ವೇತನದ 31%ರಷ್ಟಿದ್ದು ಡಿಎ ಇನ್ನು ಮುಂದೆ 34%ರಷ್ಟು ಇರಲಿದೆ. ಸೆಪ್ಟೆಂಬರ್‌ 2021ರ ವರೆಗಿನ ಅಂಕಿಅಂಶಗಳ ಅನುಸಾರ ಡಿಎ 32.81%ದಷ್ಟು ಇತ್ತು. ಆದರೆ ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತವಾ‌ಗಿ ಏನನ್ನೂ ಹೇಳಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...