ಸೇರೋಸರ್ವೇ ವರದಿಯ ಪ್ರಕಾರ ಬೆಂಗಳೂರಿನ ಜನಸಂಖ್ಯೆಯಲ್ಲಿ ಶೇ.75 ಜನರಿಗೆ ಈಗಾಗಲೇ ಕೋವಿಡ್ ವಿರುದ್ಧ
ಆಂಟಿಬಾಡಿ ಸೃಷ್ಟಿಯಾಗಿರಬಹುದು ಎಂದು ಅಂದಾಜಿಸಲಾಗಿದೆ.
ಲಸಿಕೆ ಪಡೆದುಕೊಂಡ ಒಂದು ಸಾವಿರ ಮತ್ತು ಲಸಿಕೆ ಪಡೆಯದ ಒಂದು ಸಾವಿರ ಜನರಿಗೆ ಪರೀಕ್ಷೆ ಮಾಡಲಾಗಿದೆ. ಇವರಲ್ಲಿ ಶೇ.30 ಮಂದಿ 18 ವರ್ಷಕ್ಕಿಂತ ಕಡಿಮೆಯವರಿದ್ದು, ಶೇ.50 ಜನರು 18 ರಿಂದ 44 ವರ್ಷದವರಾಗಿದ್ದಾರೆ ಮತ್ತು ಶೇ.20 ಜನರು 45 ವಯಸ್ಸು ಮೀರಿದವರಾಗಿದ್ದರು. ಇವರೆಲ್ಲರೂ ನಗರದ ಬೇರೆ ಬೇರೆ ಭಾಗದಲ್ಲಿ ವಾಸಿಸುವರಾಗಿದ್ದಾರೆ.
ನಿನಗೆ ಕಾಂಡೋಮ್ ಸರಿಯಾಗಿ ಬಳಸಲು ಬರುತ್ತಾ…..? ಅಧಿಕಾರಿಗಳು ಈ ಪ್ರಶ್ನೆ ಕೇಳಿದ್ದೇಕೆ….?
ಎರಡು ಸಾವಿರ ಜನರ ಪೈಕಿ, 1400 ಜನರಲ್ಲಿ ಈಗಾಗಲೇ ಆಂಟಿಬಾಡಿ ಬಂದಿದೆ. ಇನ್ನೂ ಇನ್ನೂರು ಜನರ ವರದಿ ಇನ್ನು ಕ್ರೋಢಿಕರಿಸುತ್ತಿದ್ದಾರೆ. ಈ ವರದಿ ಸರ್ಕಾರದ ಅಧಿಕಾರಿಗಳಿಗೆ ಒಂದಷ್ಟು ಸಮಾಧಾನ ತಂದಿದೆ.